ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ

ಮದುವೆ, ಭೂಮಿ ಖರೀದಿ, ದೇಹದಲ್ಲಿ ರಕ್ತದ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಹೀಗೆ ಹಲವು ಸಂಗತಿಗಳನ್ನು ಜನ್ಮ ಜಾತಕದಲ್ಲಿನ ಕುಜ ಗ್ರಹದ ಸ್ಥಿತಿ ಆಧಾರದಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಬಿಪಿ (ರಕ್ತದೊತ್ತಡ) ಏರುಪೇರು, ಚರ್ಮ ವ್ಯಾಧಿಗಳ ಹಿಂದಿನ ಜ್ಯೋತಿಷ್ಯದ ಕಾರಣವನ್ನು ಕುಜ ಗ್ರಹದ ಸ್ಥಿತಿ ಜನ್ಮ ಸಮಯದಲ್ಲಿ ಹೇಗಿತ್ತು ಎಂಬುದರ ಮೂಲಕವೇ ವಿಶ್ಲೇಷಣೆ ಮಾಡಲಾಗುತ್ತದೆ. ಇಂಥ ಪ್ರಬಲವಾದ ಕುಜನಿಗಾಗಿಯೇ ದೇವಸ್ಥಾನವೊಂದು ಇದೆ. ಬೆಂಗಳೂರಿನಿಂದ ಕೇವಲ ಎಪ್ಪತ್ತು ಕಿಲೋಮೀಟರ್ ದೂರದ ಶ್ರೀಕೃಷ್ಣ ನಗರದಲ್ಲಿ ಇದೆ. ಈ ರೀತಿ ಒಂದು ಗ್ರಹಕ್ಕೆ ಅಂತಲೇ … Continue reading ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ