ಕುಂಭ ರಾಶಿಯಲ್ಲಿ ಕುಜ-ರಾಹು ಸಂಯೋಗ: ನಿಮ್ಮ ಜಾತಕ, ಗೋಚಾರದ ‘ಅಂಗಾರಕ ಯೋಗ’ ಅಸಲಿ ಪ್ರಭಾವವೇನು?

ಇದೇ ಫೆಬ್ರವರಿಯ 22ನೇ ತಾರೀಕು ಕುಂಭ ರಾಶಿಗೆ ಕುಜ ಗ್ರಹದ ಪ್ರವೇಶ ಆಗುತ್ತದೆ. ಅದಾಗಲೇ ಅಲ್ಲಿ ರಾಹು ಗ್ರಹ ಸ್ಥಿತವಾಗಿದೆ. ಅದರ ಜೊತೆಗೆ ಕುಜ ಸೇರುವುದರಿಂದ ಪರಿಸ್ಥಿತಿ ಗಾಳಿಯೊಂದಿಗೆ (ರಾಹು ವಾಯುತತ್ತ್ವ) ಬೆಂಕಿ (ಕುಜನು ಅಗ್ನಿತತ್ತ್ವ) ಸೇರಿದಂತಾಗುತ್ತದೆ. ಒಬ್ಬ ವ್ಯಕ್ತಿಯ ಜನನ ಕಾಲದಲ್ಲಿ ಕುಜ- ರಾಹು ಒಂದೇ ರಾಶಿಯಲ್ಲಿ ಇದ್ದರೆ ಅದೊಂದು ದೋಷ ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಇಂಥ ದೋಷಕರವಾದ ಯೋಗವು ಜನ್ಮಜಾತಕದಲ್ಲಿ ಲಗ್ನದಿಂದ ಹನ್ನೆರಡು ಸ್ಥಾನದಲ್ಲಿ ಇದ್ದರೆ ಏನು ಫಲ, ಇನ್ನು ಈಗಿನ ಕುಂಭ ರಾಶಿಯ … Continue reading ಕುಂಭ ರಾಶಿಯಲ್ಲಿ ಕುಜ-ರಾಹು ಸಂಯೋಗ: ನಿಮ್ಮ ಜಾತಕ, ಗೋಚಾರದ ‘ಅಂಗಾರಕ ಯೋಗ’ ಅಸಲಿ ಪ್ರಭಾವವೇನು?