ನಿಮ್ಮ ಕುಂಡಲಿಯಲ್ಲಿ ಕುಜ ಎಲ್ಲಿದ್ದಾನೆ? 12 ಭಾವಗಳಲ್ಲಿ ಮಂಗಳನ ಪ್ರಭಾವ ಮತ್ತು ಕುಜ ದೋಷಕ್ಕೆ ಸರಳ ಪರಿಹಾರಗಳು

ಜನ್ಮ ಕುಂಡಲಿಯಲ್ಲಿ ಕುಜ (ಮಂಗಳ) ಗ್ರಹವು ರಕ್ತ, ಶಕ್ತಿ, ಸಾಹಸ, ಭೂಮಿ ಮತ್ತು ದಾಂಪತ್ಯದ ಕಾರಕ. ಕುಜನು ಕುಳಿತಿರುವ ಸ್ಥಾನ ಮತ್ತು ಅವನ ಬಲ (ಸ್ವಕ್ಷೇತ್ರ, ಉಚ್ಚ, ನೀಚ) ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸಬಲ್ಲದು. ಮೇಷ- ವೃಶ್ಚಿಕ ರಾಶಿಗಳು ಕುಜನಿಗೆ ಸ್ವಕ್ಷೇತ್ರವಾದರೆ, ಮಕರ ರಾಶಿಯು ಉಚ್ಚ ಕ್ಷೇತ್ರ, ಕರ್ಕಾಟಕ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಲಗ್ನಾದಿ ಹನ್ನೆರಡು ಮನೆಗಳಲ್ಲಿ ಕುಜನ ಫಲ ಹಾಗೂ ವಿವಿಧ ಸ್ಥಿತಿಗಳ ಕುರಿತಾದ ಸವಿಸ್ತಾರ ಲೇಖನ ಇಲ್ಲಿದೆ: ಕುಜ ದೋಷದ ಮೂಲ ಶ್ಲೋಕ ಜಾತಕದಲ್ಲಿ … Continue reading ನಿಮ್ಮ ಕುಂಡಲಿಯಲ್ಲಿ ಕುಜ ಎಲ್ಲಿದ್ದಾನೆ? 12 ಭಾವಗಳಲ್ಲಿ ಮಂಗಳನ ಪ್ರಭಾವ ಮತ್ತು ಕುಜ ದೋಷಕ್ಕೆ ಸರಳ ಪರಿಹಾರಗಳು