ಕೆರೆ ತೊಂಡನೂರು: ನೆಗೆಟಿವ್ ಎನರ್ಜಿ ದೂರ ಮಾಡುವ ಯೋಗ ನರಸಿಂಹ ಮತ್ತು ಸಾವಿರ ತಲೆಯ ಸರ್ಪವಾಗಿ ರಾಮಾನುಜರು ದರ್ಶನ ನೀಡಿದ ಪುಣ್ಯಭೂಮಿ!

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ಕೆರೆ ತೊಂಡನೂರು ಎಂಬ ಕ್ಷೇತ್ರ ಇದೆ. ಇಲ್ಲಿರುವ ಕೃತ ಯುಗದಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪಿಸಲಾದ ಯೋಗ ನರಸಿಂಹ ದೇವರು, ನಂಬಿ ನಾರಾಯಣ ಹಾಗೂ ಧರ್ಮರಾಯನಿಂದ ಪ್ರತಿಷ್ಠಾಪಿಸಲಾದ ಪಾರ್ಥಸಾರಥಿಯನ್ನು ಒಮ್ಮೆಯಾದರೂ ನೋಡಬೇಕು. ಇಲ್ಲಿ ಕೆಲವು ಸೇವೆ ತುಂಬ ವಿಶಿಷ್ಟ. ಆ ಬಗ್ಗೆ ಕೂಡ ಈ ಲೇಖನದಲ್ಲಿ ಮಾಹಿತಿ ಇದೆ.