ಕೇಮದ್ರುಮ ಯೋಗ: ರಾಜವಂಶದಲ್ಲಿ ಹುಟ್ಟಿದರೂ ದಾರಿದ್ರ್ಯ ತರುವ ದೋಷವೇ? ವೈದಿಕ ಜ್ಯೋತಿಷ್ಯದ ಶಾಸ್ತ್ರೋಕ್ತ ವಿವರಣೆ
ಜನ್ಮ ಜಾತಕದಲ್ಲಿ ಇರುವಂಥ ಯೋಗಗಳು ಇಡೀ ವ್ಯಕ್ತಿಯ ಜೀವನದಲ್ಲಿ ನೆರಳಿನಂತೆ ಹಿಂಬಾಲಿಸುತ್ತವೆ. ಒಳ್ಳೆಯ ಯೋಗ ಇದ್ದರೆ ಒಳ್ಳೆಯ ಫಲ ಅಥವಾ ಕೆಟ್ಟ- ಅಶುಭ ಯೋಗಗಳಿದ್ದರೆ ಅದಕ್ಕೆ ತಕ್ಕಂತೆ ಫಲ. ಈ ಲೇಖನದಲ್ಲಿ ‘ಕೇಮದ್ರುಮ ಯೋಗ’ದ ಬಗ್ಗೆ ಸರಳವಾಗಿ ವಿವರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಜನ್ಮಜಾತಕವನ್ನು ನೋಡಿಕೊಂಡಲ್ಲಿ ತುಂಬ ಸುಲಭವಾಗಿ ಪತ್ತೆ ಹಚ್ಚಬಹುದಾದ ದೋಷಕಾರಿ ಯೋಗ ಇದು. ವೈದಿಕ ಜ್ಯೋತಿಷ್ಯ ಶಾಸ್ತ್ರದ ಅತ್ಯಂತ ಪ್ರಾಚೀನ ಮತ್ತು ಪ್ರಮಾಣಿತ ಗ್ರಂಥಗಳಾದ ಬೃಹತ್ ಪರಾಶರ ಹೋರಾಶಾಸ್ತ್ರ, ಫಲದೀಪಿಕಾ ಮತ್ತು ಸಾರಾವಳಿ ಆಧಾರದ ಮೇಲೆ … Continue reading ಕೇಮದ್ರುಮ ಯೋಗ: ರಾಜವಂಶದಲ್ಲಿ ಹುಟ್ಟಿದರೂ ದಾರಿದ್ರ್ಯ ತರುವ ದೋಷವೇ? ವೈದಿಕ ಜ್ಯೋತಿಷ್ಯದ ಶಾಸ್ತ್ರೋಕ್ತ ವಿವರಣೆ
0 Comments