ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು

ಇತ್ತೀಚಿನ ದಿನಗಳಲ್ಲಿ ಕರುಂಗಾಲಿ (Karungali) ಮಾಲೆ ಬಗ್ಗೆ ಹೆಚ್ಚೆಚ್ಚು ಕೇಳಿಬರುತ್ತಿದೆ. ಕೆಲವರು ಇದನ್ನು ಅದೃಷ್ಟದ ಸಂಕೇತ ಎಂದು ನಂಬಿದರೆ, ಮತ್ತೆ ಕೆಲವರು ಮನಸ್ಸಿಗೆ ಧೈರ್ಯ ನೀಡುವ ಆಧ್ಯಾತ್ಮಿಕ ವಸ್ತು ಎಂದು ನೋಡುತ್ತಾರೆ. ಇತ್ತೀಚೆಗೆ ಕರುಂಗಾಲಿ ಮಾಲೆಯ ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣ ಸೆಲೆಬ್ರಿಟಿಗಳು. ತಮಿಳು ಚಿತ್ರರಂಗದ ಸ್ಟಾರ್‌ಗಳಾದ ಧನುಷ್, ಲೋಕೇಶ್ ಕನಕರಾಜ್, ಶಿವಕಾರ್ತಿಕೇಯನ್ ಮತ್ತು ಇತ್ತೀಚೆಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಸಾರ್ವಜನಿಕವಾಗಿ ಈ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಇಳಯರಾಜ ಅವರು ಕೂಡ ಇದರ … Continue reading ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು