ಕರ್ಕಾಟಕ ರಾಶಿ ಫಲ: ಅತೀವ ಸಂವೇದನಾಶೀಲರಾದ ಇವರ ಗುಣ, ವೃತ್ತಿ ಮತ್ತು ಜೀವನದ ಹಾದಿ ಹೇಗಿರುತ್ತದೆ?

ಕಾಲಪುರುಷನ ರಾಶಿ ಚಕ್ರದ ನಾಲ್ಕನೇ ರಾಶಿಯಾದ ಕರ್ಕಾಟಕದ ಗುಣ-ಸ್ವಭಾವ, ವೈವಾಹಿಕ ಜೀವನ, ಹಣಕಾಸು ಮತ್ತು ಆರೋಗ್ಯದ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ. ಕರ್ಕಾಟಕ ರಾಶಿಯವರು ‘ಭಾವನಾತ್ಮಕ ಜೀವಿಗಳು’ ಮತ್ತು ‘ಮಮತೆಯ ಸಂಕೇತ’. ನಿಮ್ಮ ಆಪ್ತರಲ್ಲಿ ಯಾರಾದರೂ ಕರ್ಕಾಟಕ ರಾಶಿಯವರಿದ್ದರೆ ಈ ಕೆಳಗಿನ ಲಕ್ಷಣಗಳು ಅವರಿಗೆ ಎಷ್ಟು ಪ್ರಮಾಣದಲ್ಲಿ ಹೊಂದಾಣಿಕೆಯಾಗುತ್ತವೆ ಎಂಬುದನ್ನು ಗಮನಿಸಿ. ಇವರು ಮೇಲ್ನೋಟಕ್ಕೆ ಕಠಿಣವಾಗಿ ಕಂಡರೂ ಒಳಗಡೆ ಮೃದು ಸ್ವಭಾವದವರು. ಈ ರಾಶಿಯು ಪುನರ್ವಸು (4ನೇ ಪಾದ), ಪುಷ್ಯ (4 ಪಾದ) ಮತ್ತು ಆಶ್ಲೇಷ (4 … Continue reading ಕರ್ಕಾಟಕ ರಾಶಿ ಫಲ: ಅತೀವ ಸಂವೇದನಾಶೀಲರಾದ ಇವರ ಗುಣ, ವೃತ್ತಿ ಮತ್ತು ಜೀವನದ ಹಾದಿ ಹೇಗಿರುತ್ತದೆ?