ಉಗಾಂಡದ ಕಂಪಾಲದಲ್ಲಿದೆ ನೂರು ವರ್ಷದ ಇತಿಹಾಸ ಹೇಳುವ ಸನಾತನ ಧರ್ಮ ಮಂಡಲದ ಸೋಮನಾಥ ದೇವಾಲಯ

ಈ ಲೇಖನದಲ್ಲಿ ನಿಮಗೆ ಬಹಳ ಆಸಕ್ತಿ ಹಾಗೂ ಕುತೂಹಲ ಮೂಡಿಸುವಂಥ ದೇವಾಲಯದ ಮಾಹಿತಿಯೊಂದನ್ನು ನೀಡುತ್ತಿದ್ದೇನೆ. ಈ ದೇವಾಲಯ ಇರುವುದು ಆಫ್ರಿಕಾ ಖಂಡದ ಉಗಾಂಡದಲ್ಲಿನ ರಾಜಧಾನಿ ಕಂಪಾಲದಲ್ಲಿ. ಇಲ್ಲಿನ ನಾಕಾಸಿರೋ ಮಾರುಕಟ್ಟೆಯಲ್ಲಿ ಸೋಮನಾಥನ ದೇವಾಲಯ ಇದೆ. ಇಲ್ಲಿನ ಭಾರತೀಯರು ಸೇರಿ ನಿರ್ಮಾಣ ಮಾಡಿದಂಥ ದೇವಾಲಯ ಇದು. ದೇಗುಲ ಉದ್ಘಾಟನೆಯಾಗಿ 64 ವರ್ಷಗಳೇ ಕಳೆದಿವೆ. ಸೋಮನಾಥ ಮಾತ್ರವಲ್ಲದೆ, ಅಂಬಾಜಿ ಮಾತಾ, ಲಕ್ಷ್ಮೀನಾರಾಯಣ, ಪರಿವಾರ ಸಮೇತನಾಗಿ ಶ್ರೀರಾಮ, ರಾಧಾಕೃಷ್ಣ, ಗಣಪತಿ ಹಾಗೂ ಹನುಮಂತನ ವಿಗ್ರಹ ಸಹ ಇದೆ. ಕಂಪಾಲದಲ್ಲಿ ಇರುವಂಥ ಸನಾತನ … Continue reading ಉಗಾಂಡದ ಕಂಪಾಲದಲ್ಲಿದೆ ನೂರು ವರ್ಷದ ಇತಿಹಾಸ ಹೇಳುವ ಸನಾತನ ಧರ್ಮ ಮಂಡಲದ ಸೋಮನಾಥ ದೇವಾಲಯ