ಮೇ 12ರಿಂದ ಗೋಚಾರ ಕಾಳಸರ್ಪ ಯೋಗ: ಜಗತ್ತಿನ ಮೇಲೆ ಇದರ ಪ್ರಭಾವವೇನು?
ಇದೇ ಮೇ ತಿಂಗಳ 12ರಿಂದ 23ರ ವರೆಗೆ ಸಂಭವಿಸಲಿರುವ ಗೋಚಾರ ಕಾಳಸರ್ಪ ಯೋಗದ ಬಗ್ಗೆ ಲೇಖನ ಇಲ್ಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದೆಲ್ಲಾ ಸಪ್ತ ಗ್ರಹಗಳು ಬಂಧಿಯಾದಾಗ ಕಾಳಸರ್ಪ ಯೋಗ ಸೃಷ್ಟಿಯಾಗುತ್ತದೆ. ಮೇ 12ರಿಂದ 23ರ ವರೆಗೆ ಕುಂಭದಲ್ಲಿ ರಾಹು ಮತ್ತು ಸಿಂಹದಲ್ಲಿ ಕೇತು ಇರುವಾಗ ಈ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದು ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಕಾಲಘಟ್ಟವಾಗಿದೆ. 1. ರಾಜಕೀಯ ಅಸ್ಥಿರತೆ ಮತ್ತು ಸಂಘರ್ಷ ಸಿಂಹ ರಾಶಿಯು ಆಡಳಿತ ಮತ್ತು ಅಧಿಕಾರವನ್ನು … Continue reading ಮೇ 12ರಿಂದ ಗೋಚಾರ ಕಾಳಸರ್ಪ ಯೋಗ: ಜಗತ್ತಿನ ಮೇಲೆ ಇದರ ಪ್ರಭಾವವೇನು?
Copy and paste this URL into your WordPress site to embed
Copy and paste this code into your site to embed