ಏನಿದು ಗೋಚಾರ ಕಾಳಸರ್ಪ ದೋಷ? ಜನ್ಮ ಜಾತಕದಲ್ಲಿ ಈ ದೋಷವಿದ್ದರೆ ಪರಿಹಾರವೇನು?

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷ ಅಥವಾ ಕಾಳಸರ್ಪ ಯೋಗವು ಅತ್ಯಂತ ಚರ್ಚಿತ ಮತ್ತು ಪ್ರಭಾವಶಾಲಿ ವಿಷಯಗಳಲ್ಲಿ ಒಂದು. ಇದೇ ವರ್ಷದ, ಅಂದರೆ 2026ರ ಮಾರ್ಚ್ 15 ರಿಂದ 30ರ ಅವಧಿಯಲ್ಲಿ ಗೋಚಾರ ಫಲವಾಗಿ ಈ ಸ್ಥಿತಿ ನಿರ್ಮಾಣವಾಗುತ್ತಿದೆ. ರಾಹು ಕುಂಭ ರಾಶಿಯಲ್ಲಿ ಇರಲಿದ್ದು, ಕೇತು ಸಿಂಹರಾಶಿಯಲ್ಲಿ ಇರಲಿದೆ. ಅದರ ಮಧ್ಯೆ ಉಳಿದ ಗ್ರಹಗಳು ಬಂದಿ ಆಗಲಿವೆ. ಹೀಗೆ ಸೃಷ್ಟಿ ಆಗುವ ದೋಷದ ಹಿನ್ನೆಲೆಯಲ್ಲಿ ಗೋಚಾರ ಕಾಳಸರ್ಪ ಹಾಗೂ ಜನ್ಮಜಾತ ಕಾಳಸರ್ಪ ದೋಷದ ಬಗ್ಗೆ ಸಂಪೂರ್ಣ … Continue reading ಏನಿದು ಗೋಚಾರ ಕಾಳಸರ್ಪ ದೋಷ? ಜನ್ಮ ಜಾತಕದಲ್ಲಿ ಈ ದೋಷವಿದ್ದರೆ ಪರಿಹಾರವೇನು?