ಸಾಲದ ಸುಳಿಯಿಂದ ಮುಕ್ತಿ ನೀಡುವ ಪವಾಡ ಕ್ಷೇತ್ರ ತಿರುಚೆರೈನ ಕಡೈ ನಿವೃತ್ತೀಶ್ವರರ್!

ಸಾಲ ಎಂಬುದು ಖಂಡಿತ ಬಾಧೆಯೇ. ಅಂಥ ಒಂದು ಬಾಧೆಯಿಂದ ಹೊರಬರಲು ತಮಿಳುನಾಡಿನಲ್ಲಿ ಇರುವ ಈ ದೇವಸ್ಥಾನಕ್ಕೆ ನೀಡುವ ಭೇಟಿ- ದರ್ಶನ ಸಹಾಯ ಮಾಡುತ್ತದೆ. ಈ ದೇವಾಲಯದಲ್ಲಿ ಇರುವ ಈಶ್ವರನಿಗೆ ನೀಡಿರುವ ಹೆಸರು ಸಾಲ ಬಾಧೆ ನಿವೃತ್ತಿಯನ್ನೇ ಸೂಚಿಸುತ್ತದೆ. ಬಲವಾದ ನಂಬಿಕೆ, ಅಚಲವಾದ ಭಕ್ತಿ ಹಾಗೂ ದೈವಾನುಗ್ರಹ ಜೊತೆಯಾದರೆ ಪವಾಡದ ರೀತಿಯಲ್ಲಿ ಸಮಸ್ಯೆಗಳು ಕರಗಿ ಹೋಗುತ್ತವೆ. ಇನ್ನು ಸಾಲ ಎಂಬುದು ಯಾವ ದೊಡ್ಡ ವಿಚಾರ!  ಕಡೈ ನಿವೃತ್ತೀಶ್ವರರ್ ದೇವಸ್ಥಾನ (ಋಣ ವಿಮೋಚನ ಲಿಂಗೇಶ್ವರರ್ ಆರ್ಥಿಕ ಸಂಕಷ್ಟಗಳು, ಸಾಲದ ಸುಳಿ … Continue reading ಸಾಲದ ಸುಳಿಯಿಂದ ಮುಕ್ತಿ ನೀಡುವ ಪವಾಡ ಕ್ಷೇತ್ರ ತಿರುಚೆರೈನ ಕಡೈ ನಿವೃತ್ತೀಶ್ವರರ್!