ನಲ್ಲಮಲ ಕಾಡಿನ ಸಿದ್ಧರ ತಪೋಭೂಮಿಯಲ್ಲಿ ಇಷ್ಟಾರ್ಥ ನೆರವೇರಿಸುವ ಅಪೂರ್ವ ಶಕ್ತಿ ದೇವತೆ ಇಷ್ಟಕಾಮೇಶ್ವರಿ ದೇವಿ

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಲ್ಲಮಲದ ದಟ್ಟ ಕಾಡಿನ ನಡುವೆ ಇರುವ ಆ ದೇವಿಯನ್ನು ‘ಇಷ್ಟಕಾಮೇಶ್ವರಿ’ ದೇವಿ ಎಂದು ಕರೆಯಲಾಗುತ್ತದೆ. ಶ್ರೀಶೈಲಂ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಇಪ್ಪತ್ತು- ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ, ದುರ್ಗಮವಾದ ಕಾಡಿನ ಹಾದಿಯಲ್ಲಿ ಸಾಗಿ ಹೋಗಬೇಕು ಆ ತಾಯಿಯ ದರ್ಶನಕ್ಕೆ. ಇಷ್ಟ+ಕಾಮ+ ಈಶ್ವರಿ ಈ ಮೂರು ಪದ ಸೇರಿ, ಆಕೆ ಇಷ್ಟಕಾಮೇಶ್ವರಿ ದೇವಿ ಆಗಿದ್ದಾಳೆ. ಇಷ್ಟ ಅಂದರೆ ಮನದ ಆಸೆ, ಕಾಮ ಅಂದರೆ ಕೋರಿಕೆ, ಈಶ್ವರಿ ಅಂದರೆ ದೇವತೆ. ಮನದಲ್ಲಿ ಇರುವ ಸದುದ್ದೇಶದ ಆಸೆಯ ಕೋರಿಕೆಯನ್ನು ಈಡೇರಿಸುವುದಕ್ಕೆ … Continue reading ನಲ್ಲಮಲ ಕಾಡಿನ ಸಿದ್ಧರ ತಪೋಭೂಮಿಯಲ್ಲಿ ಇಷ್ಟಾರ್ಥ ನೆರವೇರಿಸುವ ಅಪೂರ್ವ ಶಕ್ತಿ ದೇವತೆ ಇಷ್ಟಕಾಮೇಶ್ವರಿ ದೇವಿ