ದ್ವಾದಶಿ ತಿಥಿಯಂದು ಗೋದಾನ ಮಾಡುವುದು ಅಕ್ಷಯ ಪುಣ್ಯವೇಕೆ? ಗೋಗ್ರಾಸ ಮಂತ್ರ, ದಾನದ ಕ್ರಮಗಳು
ಈ ಲೇಖನದ ಉದ್ದೇಶ ಗೋದಾನದ ಪ್ರಾಮುಖ್ಯವನ್ನು ತಿಳಿಸುವುದಾಗಿದೆ. ಗೋವಿನ ಬಗ್ಗೆ ಗೌರವ ಹಾಗೂ ದಾನಕ್ಕೆ ಇರುವ ಮಹತ್ವವನ್ನು ನಂಬುವವರಿಗಾಗಿ ಈ ಲೇಖನ ಇದೆ. ಇದರ ಉದ್ದೇಶ ಧಾರ್ಮಿಕವಾಗಿ ಗೋದಾನದ ಮಹತ್ವವನ್ನು ಹೇಳುವುದೇ ವಿನಾ ಯಾರನ್ನೂ ಒತ್ತಾಯಪೂರ್ವಕವಾಗಿ ಗೋದಾನ ಮಾಡಿಸುವುದಲ್ಲ. ಸನಾತನ ಧರ್ಮದಲ್ಲಿ ಒಂದು ಸುಭಾಷಿತವಿದೆ: “ಹಸ್ತೇ ದೀಪಃ ಪರಸ್ಥಾನೇ” – ಅಂದರೆ, ಕತ್ತಲ ಹಾದಿಯಲ್ಲಿ ನಡೆಯುವಾಗ ನಮ್ಮ ಕೈಯಲ್ಲೇ ದೀಪವಿದ್ದರೆ ದಾರಿ ಸುಗಮ. ಇನ್ನೊಬ್ಬರು ದೀಪ ಹಿಡಿಯುತ್ತಾರೆ ಎಂದು ಕಾಯುವುದು ಜಾಣತನವಲ್ಲ. ಹಾಗೆಯೇ ಮರಣಾನಂತರ ಮಕ್ಕಳು ಅಥವಾ … Continue reading ದ್ವಾದಶಿ ತಿಥಿಯಂದು ಗೋದಾನ ಮಾಡುವುದು ಅಕ್ಷಯ ಪುಣ್ಯವೇಕೆ? ಗೋಗ್ರಾಸ ಮಂತ್ರ, ದಾನದ ಕ್ರಮಗಳು
Copy and paste this URL into your WordPress site to embed
Copy and paste this code into your site to embed