ಚರ್ಮ ವ್ಯಾಧಿ ನಿವಾರಿಸುವ ಅಪರೂಪದ ಗಂಧ ಪ್ರಸಾದ: ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅದ್ಭುತ ಮಹಿಮೆ ಇಲ್ಲಿದೆ
ಕರ್ನಾಟಕದಲ್ಲಿರುವ ಶಕ್ತಿಶಾಲಿ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಈಗ ಹೇಳಲು ಹೊರಟಿರುವ ದೇವಸ್ಥಾನವೂ ಒಂದು. ವಿವಿಧ ಬೇಡಿಕೆಗಳನ್ನು ಹೊತ್ತುಕೊಂಡು ಇಲ್ಲಿಗೆ ಭಕ್ತರು ಬರುತ್ತಾರೆ. ಅಂದಹಾಗೆ ಈ ದೇವಸ್ಥಾನದ ಯಾವುದು ಗೊತ್ತಾ? ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿರುವ ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ. ಆರಂಭದಲ್ಲಿಯೇ ಹೇಳಿದಂತೆ ಈ ದೇಗುಲವು ಅತ್ಯಂತ ಪುರಾತನ ಹಾಗೂ ಪವಿತ್ರವಾದ ನಾಗ ಕ್ಷೇತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಕ್ಷೇತ್ರದ ಹಿನ್ನೆಲೆ ಮತ್ತು ಐತಿಹ್ಯ ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಏಕೆ ಅಷ್ಟು ಪ್ರಸಿದ್ಧವಾಗಿದೆ ಅಂದರೆ, … Continue reading ಚರ್ಮ ವ್ಯಾಧಿ ನಿವಾರಿಸುವ ಅಪರೂಪದ ಗಂಧ ಪ್ರಸಾದ: ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅದ್ಭುತ ಮಹಿಮೆ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed