ಯಾವ ಸಮಸ್ಯೆಗೆ ಯಾವ ಹೋಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಸನಾತನ ಧರ್ಮದಲ್ಲಿ ಹೋಮ-ಹವನಗಳು ಕೇವಲ ಧಾರ್ಮಿಕ ವಿಧಿಗಳಲ್ಲ, ಅವು ವಿವಿಧ ದೋಷಗಳಿಗೆ ಪರಿಣಾಮಕಾರಿ ಆಧ್ಯಾತ್ಮಿಕ ಪರಿಹಾರಗಳಾಗಿವೆ. ಜಾತಕದಲ್ಲಿನ ಗ್ರಹ ದೋಷ, ಪಿತೃ ಶಾಪ, ಆರ್ಥಿಕ ಸಂಕಷ್ಟ ಅಥವಾ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರವಾಗಿ ಶಾಸ್ತ್ರಗಳಲ್ಲಿ ವಿವಿಧ ಶಾಂತಿ- ಹೋಮಗಳನ್ನು ಸೂಚಿಸಲಾಗಿದೆ. ಮಹಾ ಮೃತ್ಯುಂಜಯ ಹೋಮ ಆಯುಷ್ಯ ವೃದ್ಧಿಗೆ ಸಹಕಾರಿಯಾದರೆ, ಮನೋ ವಾಂಚಿತ ಗಣಹೋಮ ಇಷ್ಟಾರ್ಥಗಳ ಸಿದ್ಧಿಗೆ ನಾಂದಿ ಹಾಡುತ್ತದೆ. ಹಾಗೆಯೇ, ಜೀವನದ ಪ್ರಮುಖ ಘಟ್ಟಗಳಾದ ಷಷ್ಠಿಪೂರ್ತಿ ಮತ್ತು ಭೀಮರಥ ಶಾಂತಿಹೋಮಗಳು ವ್ಯಕ್ತಿಯ ಅರಿಷ್ಟ ನಿವಾರಿಸಿ ಸುಖ-ಶಾಂತಿ ನೀಡುತ್ತವೆ. ಪ್ರೇತಬಾಧೆ, … Continue reading ಯಾವ ಸಮಸ್ಯೆಗೆ ಯಾವ ಹೋಮ? ಇಲ್ಲಿದೆ ಸಂಪೂರ್ಣ ಮಾಹಿತಿ
Copy and paste this URL into your WordPress site to embed
Copy and paste this code into your site to embed