ಹಿಟ್ಲರ್ ಪುನರಾವತಾರವೇ ಟ್ರಂಪ್? ಪ್ರಕಾಶ್ ಅಮ್ಮಣ್ಣಾಯ ಆಘಾತಕಾರಿ ಜ್ಯೋತಿಷ್ಯ ವಿಶ್ಲೇಷಣೆ

ಲೇಖನ- ಪ್ರಕಾಶ್ ಅಮ್ಮಣ್ಣಾಯ ಅಧ್ಯಯನದ ದೃಷ್ಟಿಯಿಂದ ಜ್ಯೋತಿಷ್ಯವನ್ನು ನೋಡುವವರಿಗೆ ಕೆಲವು ಸಾಮ್ಯತೆ, ವೈರುಧ್ಯತೆ ತುಂಬ ಸಹಜ ಎನಿಸುವ ರೀತಿಯಲ್ಲಿ ಗೋಚರಿಸುತ್ತದೆ. ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹೀಗೆ ಜ್ಯೋತಿಷ್ಯವನ್ನು ಅಕೆಡಮಿಕ್ ಆದ ಆಸಕ್ತಿಯಿಂದ ನೋಡುವಂಥವರು. ಅದೇ ರೀತಿ ತಮಗೆ ಕಂಡು ಬಂದಂಥ ಫಲಿತಾಂಶವನ್ನು ಜನರ ಮುಂದೆ ಇಡುವವರು. ಈ ಲೇಖನದಲ್ಲಿ ಅಮ್ಮಣ್ಣಾಯ ಅವರು ಜರ್ಮನಿಯ ಸರ್ವಾಧಿಕಾರಿ  ಅಡಾಲ್ಫ್ ಹಿಟ್ಲರ್ ಹಾಗೂ  ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾತಕದ ಮಧ್ಯೆ ಇರುವ ಸಾಮ್ಯತೆಯ … Continue reading ಹಿಟ್ಲರ್ ಪುನರಾವತಾರವೇ ಟ್ರಂಪ್? ಪ್ರಕಾಶ್ ಅಮ್ಮಣ್ಣಾಯ ಆಘಾತಕಾರಿ ಜ್ಯೋತಿಷ್ಯ ವಿಶ್ಲೇಷಣೆ