ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳು ಜನಿಸಿದ ಪುಣ್ಯಭೂಮಿ ಭುವನಗಿರಿ: ಈ ಕ್ಷೇತ್ರದ ವಿಶೇಷತೆಗಳೇನು?

ರಾಘವೇಂದ್ರ ಸ್ವಾಮಿಗಳ ಹೆಸರು ಕಿವಿಗೆ ಬಿದ್ದರೆ ನೆನಪಾಗುವುದು ಮಂತ್ರಾಲಯ. ಈ ಎರಡೂ ಹೆಸರು ಕೇಳಿದ ಕೂಡಲೇ ಭಕ್ತರ ಮನದಲ್ಲಿ ಭಕ್ತಿಭಾವದ ಅಲೆ ಏಳುತ್ತದೆ. ತುಂಗಭದ್ರಾ ನದಿ ತಟದಲ್ಲಿ ಇರುರುವ ಮಂತ್ರಾಲಯವು  ಶ್ರೀ ರಾಘವೇಂದ್ರ ತೀರ್ಥರ ಸಶರೀರ ವೃಂದಾವನದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಲಕ್ಷಾಂತರ ಭಕ್ತರ ಕಷ್ಟಗಳನ್ನು ನೀಗಿಸುವ, ನಂಬಿದವರಿಗೆ ಇಷ್ಟಾರ್ಥ ಸಿದ್ಧಿಸುವ ‘ಕಲ್ಪವೃಕ್ಷ’ ಎಂದು ರಾಘವೇಂದ್ರ ಸ್ವಾಮಿಗಳಿಗೆ ನಡೆದುಕೊಳ್ಳುವವರು ಬಲವಾಗಿ ನಂಬುತ್ತಾರೆ. ಅಂಥ ರಾಯರು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಆದರೆ ಈ ಮಹಾನ್ ಚೇತನವು ಜನ್ಮತಾಳಿದ ಆ ಪವಿತ್ರ ತಾಣ ತಮಿಳುನಾಡಿನ … Continue reading ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳು ಜನಿಸಿದ ಪುಣ್ಯಭೂಮಿ ಭುವನಗಿರಿ: ಈ ಕ್ಷೇತ್ರದ ವಿಶೇಷತೆಗಳೇನು?