ಗುರು-ಪುಷ್ಯ ಯೋಗ: ಈ ವರ್ಷ ಕೇವಲ 3 ದಿನ ಮಾತ್ರ ಈ ಶುಭ ಯೋಗ! ಚಿನ್ನ ಖರೀದಿಗೆ ಯಾವುದು ಬೆಸ್ಟ್ ಟೈಮ್?

ಜ್ಯೋತಿಷ್ಯದಲ್ಲಿ ಬಹಳ ಸರಳವಾದ, ಆದರೆ ಸಮೃದ್ಧಿ ತರುವಂಥ ಯೋಗದಲ್ಲಿ ಒಂದು ಗುರು-ಪುಷ್ಯ ಯೋಗ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರ ಮತ್ತು ಶಕ್ತಿಶಾಲಿ ಯೋಗಗಳಲ್ಲಿ ಒಂದು ಎಂದು ಇದನ್ನು ಪರಿಗಣಿಸಲಾಗಿದೆ. ಈ ಯೋಗವು ಸಂಭವಿಸಿದಾಗ ಮಾಡುವ ಯಾವುದೇ ಕೆಲಸವು ಯಶಸ್ಸನ್ನು ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಶುಭ ಫಲಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಗುರು-ಪುಷ್ಯ ಯೋಗದ ಮಹತ್ವ, ಅದರ ಹಿಂದಿನ ಜ್ಯೋತಿಷ್ಯ ಕಾರಣಗಳು ಮತ್ತು ಆ ದಿನ ಮಾಡಬೇಕಾದ ಕಾರ್ಯಗಳ ಬಗ್ಗೆ ವಿವರವಾದ ಲೇಖನ ಇಲ್ಲಿದೆ. ಗುರು-ಪುಷ್ಯ … Continue reading ಗುರು-ಪುಷ್ಯ ಯೋಗ: ಈ ವರ್ಷ ಕೇವಲ 3 ದಿನ ಮಾತ್ರ ಈ ಶುಭ ಯೋಗ! ಚಿನ್ನ ಖರೀದಿಗೆ ಯಾವುದು ಬೆಸ್ಟ್ ಟೈಮ್?