ಗುರು ಗ್ರಹದ ಕರ್ಕಾಟಕ ರಾಶಿ ಪ್ರವೇಶ: ಜಾತಕದಲ್ಲಿ ಗುರುವಿನ ಬಲ ಹೆಚ್ಚಿಸಲು ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಗುರು ಗ್ರಹಕ್ಕೆ ಸಂಬಂಧಿಸಿದ ದೇವಾಲಯ, ರತ್ನ, ಬಣ್ಣ ಇತ್ಯಾದಿ ವಿಚಾರಗಳನ್ನು ತಿಳಿಸಿಕೊಡುವ ಲೇಖನ ಇದು. ಇನ್ನೇನು ಜೂನ್ ಎರಡನೇ ತಾರೀಕಿಗೆ ಗುರು ಗ್ರಹ ತನ್ನ ಉಚ್ಚ ಕ್ಷೇತ್ರವಾದ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತದೆ. ಬೃಹಸ್ಪತಿಗೆ ಧನುಸ್ಸು- ಮೀನ ರಾಶಿ ಸ್ವಕ್ಷೇತ್ರವಾದರೆ, ಕರ್ಕಾಟಕ ಉಚ್ಚ ಕ್ಷೇತ್ರ ಆಗುತ್ತದೆ ಹಾಗೂ ಮಕರ ರಾಶಿ ನೀಚ ಸ್ಥಾನವಾಗುತ್ತದೆ. ಗುರು ಗ್ರಹಕ್ಕೆ (ಬೃಹಸ್ಪತಿ) ಸಂಬಂಧಿಸಿದಂತೆ ಭಾರತದಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವು ಜ್ಞಾನ, ಸಮೃದ್ಧಿ ಮತ್ತು ಸಂತಾನ ಕಾರಕನಾಗಿದ್ದಾನೆ. … Continue reading ಗುರು ಗ್ರಹದ ಕರ್ಕಾಟಕ ರಾಶಿ ಪ್ರವೇಶ: ಜಾತಕದಲ್ಲಿ ಗುರುವಿನ ಬಲ ಹೆಚ್ಚಿಸಲು ಈ ದೇವಸ್ಥಾನಗಳಿಗೆ ಭೇಟಿ ನೀಡಿ