ಗುರು ಗೋಚಾರ ಫಲ 2026: ಕರ್ಕಾಟಕ-ಸಿಂಹ ರಾಶಿಯಲ್ಲಿ ಗುರುವಿನ ವಕ್ರ ನಡೆ; ಯಾರಿಗೆ ದೋಷ? ಇಲ್ಲಿದೆ ನಿಖರ ಪರಿಹಾರ!

2026 ಮತ್ತು 2027ರಲ್ಲಿ ಗುರು ಗ್ರಹದ ವಿಶಿಷ್ಟ ಸಂಚಾರ ನಡೆಸಲಿದೆ. ಜೂನ್ 2, 2026ಕ್ಕೆ ಗುರು ತನ್ನ ಉಚ್ಛ ರಾಶಿಯಾದ ಕರ್ಕಾಟಕಕ್ಕೆ ಪ್ರವೇಶಿಸಿದರೆ, ಅಕ್ಟೋಬರ್ 31, 2026ಕ್ಕೆ ವೇಗವಾಗಿ ಸಿಂಹ ರಾಶಿಗೆ ಅತಿಚಾರ ಪ್ರವೇಶ ಮಾಡುತ್ತದೆ. ಆ ನಂತರ ವಕ್ರಗತಿಯಲ್ಲಿ ಚಲಿಸಿ ಜನವರಿ 25, 2027ಕ್ಕೆ ಮತ್ತೆ ಕರ್ಕಾಟಕ ರಾಶಿಗೆ ಹಿಂತಿರುಗಿ, ಜೂನ್ 26, 2027ಕ್ಕೆ ಪುನಃ ಸಿಂಹ ರಾಶಿಗೆ ಸ್ಥಿರವಾಗಿ ಪ್ರವೇಶಿಸುತ್ತದೆ. ಕರ್ಕಾಟಕ (ಜಲತತ್ವ) ಮತ್ತು ಸಿಂಹ (ಅಗ್ನಿತತ್ವ) ರಾಶಿಗಳ ನಡುವಿನ ಈ ಉಚ್ಚ-ಅತಿಚಾರ-ವಕ್ರ ನಡೆಗಳು … Continue reading ಗುರು ಗೋಚಾರ ಫಲ 2026: ಕರ್ಕಾಟಕ-ಸಿಂಹ ರಾಶಿಯಲ್ಲಿ ಗುರುವಿನ ವಕ್ರ ನಡೆ; ಯಾರಿಗೆ ದೋಷ? ಇಲ್ಲಿದೆ ನಿಖರ ಪರಿಹಾರ!