ಗುಡ್ಡಟ್ಟು ಶ್ರೀ ವಿನಾಯಕ: 10 ವರ್ಷ ವೇಯ್ಟಿಂಗ್ ಲಿಸ್ಟ್ ಇರುವ ‘ಆಯಿರಕೊಡ’ ಸೇವೆಯ ಮಹಿಮೆ!

ಕರ್ನಾಟಕದಲ್ಲಿ ಇರುವ ವಿಶಿಷ್ಟವಾದ ಗಣಪತಿ ಕ್ಷೇತ್ರವೊಂದನ್ನು ಈ ಲೇಖನದಲ್ಲಿ ಪರಿಚಯಿಸುತ್ತಿದ್ದೇನೆ. ಈ ಗಣಪತಿಗೆ ‘ಆಯಿರಕೊಡ’ (ಸಾವಿರ ಕೊಡ)ಸೇವೆ ಬಲು ಪ್ರಿಯ. ಹಾಗಂತ ಇದನ್ನು ನಾಳೆಯೇ ಮಾಡಿಸಿಬಿಡಬೇಕು ಅಂತ ಅಂದುಕೊಂಡರೆ ಅದು ಸಾಧ್ಯವೂ ಇಲ್ಲ. ಏಕೆಂದರೆ, ಇನ್ನೂ 10 ವರ್ಷಕ್ಕೆ ಸೇವೆಯನ್ನು ಭಕ್ತಾದಿಗಳು ಬುಕ್ ಮಾಡಿಕೊಂಡು ಬಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನವು ಈ ‘ಆಯಿರಕೊಡ’ (ಸಾವಿರ ಕೊಡ) ಸೇವೆಗೆ ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯದ ವಿಶೇಷತೆಗಳು ಇಲ್ಲಿವೆ: 1. ಜಲಾಧಿವಾಸ ಗಣಪತಿ: … Continue reading ಗುಡ್ಡಟ್ಟು ಶ್ರೀ ವಿನಾಯಕ: 10 ವರ್ಷ ವೇಯ್ಟಿಂಗ್ ಲಿಸ್ಟ್ ಇರುವ ‘ಆಯಿರಕೊಡ’ ಸೇವೆಯ ಮಹಿಮೆ!