ಸಲ್ಮಾನ್ ಖಾನ್ ರಿಂದ ಜಾನಿ ಡೆಪ್ ವರೆಗೆ ಎಲ್ಲರ ಮೆಚ್ಚಿನ ಈ ‘ಟರ್ಕೋಯ್ಸ್’ ರತ್ನದ ವಿಶೇಷತೆಗಳೇನು? ಯಾರಿಗೆ ಇದು ಶುಭ?

ಉಪರತ್ನಗಳ ಸರಣಿಯ ಮುಂದುವರಿದ ಭಾಗ ಇದು. ಮುಖ್ಯರತ್ನಗಳ ಕಡೆಗೆ ಹೆಚ್ಚಿನ ಗಮನ ಕೊಡುವುದರಿಂದ ಅತ್ಯುತ್ತಮ ಉಪರತ್ನಗಳ ಪ್ರಯೋಜನ ದೊರೆಯದಂತೆ ಆಗಿದೆ. ಈ ದಿನ ಅತ್ಯಂತ ಬಲಶಾಲಿ ಉಪರತ್ನವೊಂದರ ಪರಿಚಯ ಮಾಡಿಕೊಡಲಾಗುತ್ತಿದೆ. ಅದರ ಹೆಸರು ‘ಟರ್ಕೋಯ್ಸ್’ (Turquoise) ಅಥವಾ ಕನ್ನಡದಲ್ಲಿ ‘ಫಿರೋಜ’ ಎಂದು ಕರೆಯಲಾಗುತ್ತದೆ. ಈ ಕಲ್ಲಿನ ಬಗ್ಗೆ ಪರಿಚಯಾತ್ಮಕವಾದ ಲೇಖನ ಇಲ್ಲಿದೆ. ಸಾವಿರಾರು ವರ್ಷಗಳಿಂದ ಮಾನವ ನಾಗರಿಕತೆಯಲ್ಲಿ ಪವಿತ್ರವೆಂದು ಪರಿಗಣಿಸಿರುವ ರತ್ನಗಳಲ್ಲಿ ‘ಟರ್ಕೋಯ್ಸ್’ ಅಥವಾ ‘ಫಿರೋಜ’ ಪ್ರಮುಖವಾದುದು. ಸಮುದ್ರದ ನೀಲಿ ಮತ್ತು ಹಸಿರು ಬಣ್ಣದ ಮಿಶ್ರಣದಂತೆ ಕಾಣುವ … Continue reading ಸಲ್ಮಾನ್ ಖಾನ್ ರಿಂದ ಜಾನಿ ಡೆಪ್ ವರೆಗೆ ಎಲ್ಲರ ಮೆಚ್ಚಿನ ಈ ‘ಟರ್ಕೋಯ್ಸ್’ ರತ್ನದ ವಿಶೇಷತೆಗಳೇನು? ಯಾರಿಗೆ ಇದು ಶುಭ?