ಸಕಲ ಪಾಪ ಹರಿಸುವ 12 ಜ್ಯೋತಿರ್ಲಿಂಗಗಳು; ಎಲ್ಲೆಲ್ಲಿವೆ? ಏನು ಇವುಗಳ ಮಹಿಮೆ?

ಇದೇ ಫೆಬ್ರವರಿ 15ನೇ ತಾರೀಕು ಮಹಾ ಶಿವರಾತ್ರಿ. ಈ ಹಿನ್ನೆಲೆಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪರಿಚಯ ಮಾಡುವ ಪ್ರಯತ್ನ ಇಲ್ಲಿದೆ. ಸನಾತನ ಧರ್ಮದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಶಿವನು ಜ್ಯೋತಿಯ ರೂಪದಲ್ಲಿ ಉದ್ಭವಿಸಿದ ಹನ್ನೆರಡು ಪುಣ್ಯ ಕ್ಷೇತ್ರಗಳನ್ನೇ ‘ಜ್ಯೋತಿರ್ಲಿಂಗ’ ಎಂದು ಕರೆಯಲಾಗುತ್ತದೆ. ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ಜನ್ಮಜನ್ಮಾಂತರದ ಪಾಪಗಳು ನಾಶವಾಗುತ್ತವೆ ಎಂಬುದು ಭಕ್ತರ ಅಚಲ ನಂಬಿಕೆ. 1. ಸೋಮನಾಥ (ಗುಜರಾತ್) ಸ್ಥಳ: ಸೌರಾಷ್ಟ್ರದ ಪ್ರಭಾಸ ಕ್ಷೇತ್ರ (ವೇರಾವಲ್). ವಿಶೇಷತೆ: ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು. … Continue reading ಸಕಲ ಪಾಪ ಹರಿಸುವ 12 ಜ್ಯೋತಿರ್ಲಿಂಗಗಳು; ಎಲ್ಲೆಲ್ಲಿವೆ? ಏನು ಇವುಗಳ ಮಹಿಮೆ?