ದುರ್ಗಾ ದೀಪ ನಮಸ್ಕಾರ ಪೂಜೆ ಹಿನ್ನೆಲೆ, ಮಹತ್ವ, ಜ್ಯೋತಿಷ್ಯದ ವಿಶೇಷ ಪ್ರಯೋಜನಗಳು

ನಾನಾ ಉದ್ದೇಶಗಳಿಂದ ದುರ್ಗಾ ದೇವಿಯ ಆರಾಧನೆಯನ್ನು ಮಾಡಲಾಗುತ್ತದೆ. ದುರ್ಗಾ ದೀಪ ನಮಸ್ಕಾರವು ಹಿಂದೂ ಧರ್ಮದಲ್ಲಿ ಅತ್ಯಂತ ಶಕ್ತಿಯುತ ಮತ್ತು ಫಲದಾಯಕ ಪೂಜೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ಕೇರಳದ ಭಾಗಗಳಲ್ಲಿ ಈ ಪೂಜೆಯು ಅತ್ಯಂತ ಜನಪ್ರಿಯ. ಇದನ್ನು “ದೀಪದ ಮೂಲಕ ದುರ್ಗೆಯನ್ನು ಆರಾಧಿಸುವುದು” ಎಂದು ಕರೆಯಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಆ ಒಂಬತ್ತು ದಿನಗಳ ಪೈಕಿ ಒಂದು ದಿನ ತಂತಮ್ಮ ಮನೆಗಳಲ್ಲಿ ದುರ್ಗಾ ದೀಪ ನಮಸ್ಕಾರ ಪೂಜೆಯನ್ನು ಆಯೋಜಿಸುವ ಪರಿಪಾಠ ಇದೆ. ಮತ್ತೆ ಕೆಲವರು ಸತತವಾಗಿ ಐದು … Continue reading ದುರ್ಗಾ ದೀಪ ನಮಸ್ಕಾರ ಪೂಜೆ ಹಿನ್ನೆಲೆ, ಮಹತ್ವ, ಜ್ಯೋತಿಷ್ಯದ ವಿಶೇಷ ಪ್ರಯೋಜನಗಳು