ಸಕ್ಕರೆ ಕಾಯಿಲೆಗೂ ಗ್ರಹದೋಷಕ್ಕೂ ಇದೆಯೇ ನಂಟು? ಕರ್ಮವಿಪಾಕ ಸಂಹಿತೆ ನೀಡುವ ಅಚ್ಚರಿಯ ಮಾಹಿತಿ

ಮನುಷ್ಯನಿಗೆ ಬರುವ ಕಾಯಿಲೆಗಳು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದರಲ್ಲಿ ಕರ್ಮದ ಫಲವೂ ಇರುತ್ತದೆ. ಆದ್ದರಿಂದ ಔಷಧವೊಂದೇ ಅಲ್ಲ, ದೇವತಾ ಆರಾಧನೆ ಹಾಗೂ ದಾನ- ಧರ್ಮ ಸಹ ಅಗತ್ಯ ಎಂಬುದು ಆಯುರ್ವೇದ ವೈದ್ಯ ಪದ್ಧತಿಯ ಬಲವಾದ ನಂಬಿಕೆ. ಇನ್ನು ರೋಗನಿರ್ಣಯದಿಂದ ಆರಂಭವಾಗಿ, ಚಿಕಿತ್ಸೆಗೆ ಅನುಸರಿಸುವ ವಿಧಾನ ಮತ್ತು ಯಾವ ದಿನದಿಂದ ಚಿಕಿತ್ಸೆ ಶುರು ಮಾಡಬೇಕು ಎಂಬುದಕ್ಕೆ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ತಿಥಿ-ವಾರ- ನಕ್ಷತ್ರ ಮೊದಲಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮಜಾತಕದಲ್ಲಿನ ಗ್ರಹ ಸ್ಥಿತಿಯನ್ನು … Continue reading ಸಕ್ಕರೆ ಕಾಯಿಲೆಗೂ ಗ್ರಹದೋಷಕ್ಕೂ ಇದೆಯೇ ನಂಟು? ಕರ್ಮವಿಪಾಕ ಸಂಹಿತೆ ನೀಡುವ ಅಚ್ಚರಿಯ ಮಾಹಿತಿ