ಮರಣಾನಂತರ ಸದ್ಗತಿ ನೀಡುವ ‘ದಶದಾನ’: ಯಾವ ವಸ್ತುಗಳನ್ನು ದಾನ ನೀಡಬೇಕು? ಗರುಡ ಪುರಾಣ ಏನು ಹೇಳುತ್ತದೆ?
ಯಾವುದೇ ಧರ್ಮವನ್ನು ತೆಗೆದುಕೊಂಡರೂ ದಾನದ ಮಹತ್ವ ಹೆಚ್ಚು. ಹಿಂದೂ ಧರ್ಮದ ಅಥವಾ ಸನಾತನ ಧರ್ಮದಲ್ಲಿಯೂ ದಾನಕ್ಕೆ ಪ್ರಾಶಸ್ತ್ಯ. ಸನಾತನ ಧರ್ಮದಲ್ಲಿ ಹೀಗೆ ಪದೇಪದೇ ಕಿವಿಯ ಮೇಲೆ ಬೀಳುವ ಪದ ‘ದಶದಾನ’. ಒಬ್ಬ ವ್ಯಕ್ತಿ ತೀರಿಕೊಂಡ ಸಂದರ್ಭದಲ್ಲಿಯೇ, ಕೆಲವರು ತೀರಿಕೊಳ್ಳುವ ಮುನ್ನ, ತೀರಿಕೊಂಡ ನಂತರದಲ್ಲಿ ಹನ್ನೊಂದು ಅಥವಾ ಹನ್ನೆರಡನೇ ದಾನ, ಮತ್ತೂ ಕೆಲವರಲ್ಲಿ ಪ್ರತಿನಿಧಿಸುವ ಸಮಾಜ- ಪ್ರಾದೇಶಿಕತೆ ಅನುಗುಣವಾಗಿ ದಶದಾನ ಮಾಡಲಾಗುತ್ತದೆ. ಏನು ಈ ದಾನದ ಮಹತ್ವ, ಹಿನ್ನೆಲೆ, ದಶ, ಅಂದರೆ ಹತ್ತು ಬಗೆಯ ದಾನಗಳು ಯಾವುದು ಎಂಬುದರ … Continue reading ಮರಣಾನಂತರ ಸದ್ಗತಿ ನೀಡುವ ‘ದಶದಾನ’: ಯಾವ ವಸ್ತುಗಳನ್ನು ದಾನ ನೀಡಬೇಕು? ಗರುಡ ಪುರಾಣ ಏನು ಹೇಳುತ್ತದೆ?
Copy and paste this URL into your WordPress site to embed
Copy and paste this code into your site to embed