ದಿನವೂ ಪಠಿಸಬಹುದಾದ 5 ಸ್ತೋತ್ರಗಳು: ಆರೋಗ್ಯ, ಸಮೃದ್ಧಿ, ಶಾಂತಿ ಮತ್ತು ಧೈರ್ಯಕ್ಕೆ ದೈವಿಕ ಮಾರ್ಗ

ಕೆಲವು ಸ್ತೋತ್ರ ಪಠಣ- ಶ್ರವಣವನ್ನು ನಿತ್ಯವೂ ಮಾಡುವುದರಿಂದ ಇಂಥಿಂಥ ಪ್ರಯೋಜನಗಳಿವೆ ಎಂಬುದು ಧಾರ್ಮಿಕ ನಂಬಿಕೆ ಮತ್ತು ಕೆಲವಕ್ಕೆ ಶಾಸ್ತ್ರದ ಆಧಾರವೂ ಇದೆ. ಸಾಮಾನ್ಯವಾಗಿ ಜ್ಯೋತಿಷ್ಯ ಕೇಳುವುದಕ್ಕೆ ಅಂತ ಹೋದಾಗ ಇಲ್ಲಿ ಉಲ್ಲೇಖ ಮಾಡಿರುವ ಕೆಲವು ಸ್ತೋತ್ರಗಳನ್ನೇ ಸಮಸ್ಯೆಗೆ ಪರಿಹಾರ ಎಂಬಂತೆ ಹೇಳುವುದು ಉಂಟು. ಒಂದು ವೇಳೆ ಸಮಯವಿದ್ದಲ್ಲಿ ಪಠಣ ಮಾಡಿ. ಅದಾಗದಿದ್ದಲ್ಲಿ ಯೂಟ್ಯೂಬ್ ನಲ್ಲಿ ಸಿಗುವಂಥ ಈ ಸ್ತೋತ್ರಗಳನ್ನು ಶ್ರವಣ ಮಾಡಿ. ಅದಕ್ಕೂ ಮುನ್ನ ಒಮ್ಮೆಯಾದರೂ ಇವುಗಳ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡಿ. ಹಾಗಂತ ಇವೇ ಸ್ತೋತ್ರಗಳು … Continue reading ದಿನವೂ ಪಠಿಸಬಹುದಾದ 5 ಸ್ತೋತ್ರಗಳು: ಆರೋಗ್ಯ, ಸಮೃದ್ಧಿ, ಶಾಂತಿ ಮತ್ತು ಧೈರ್ಯಕ್ಕೆ ದೈವಿಕ ಮಾರ್ಗ