ನಕ್ಷತ್ರ ದೋಷ ನಿವಾರಿಸುವ ಅಪರೂಪದ ಮುರುಗನ ಸನ್ನಿಧಿ: ತಮಿಳುನಾಡಿನ ಚೆಯ್ಯೂರು ಕಂದಸ್ವಾಮಿ ದೇವಸ್ಥಾನ

ಈ ದೇವಾಲಯದಲ್ಲಿ 27 ನಕ್ಷತ್ರಗಳಿಗೆ 27 ಭೂತಗಣಗಳ ಪ್ರತಿಮೆಗಳಿವೆ. ಪ್ರತಿ ನಕ್ಷತ್ರಕ್ಕೆ ಒಂದು ಭೂತವೇದಾಳ. ವ್ಯಕ್ತಿಗಳು ತಮ್ಮ ನಕ್ಷತ್ರ ಇರುವಂಥ ದಿನ ಇಲ್ಲಿಗೆ ಬಂದು, ಆಯಾ ನಕ್ಷತ್ರದ ಭೂತವೇದಾಳಕ್ಕೆ ಪೂಜೆ ಮಾಡಿಸುತ್ತಾರೆ. ಅಂದಹಾಗೆ ಈಗ ಹೇಳ ಹೊರಟಿರುವುದು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್‌ನಲ್ಲಿರುವ ಕಂದಸ್ವಾಮಿ ದೇವಸ್ಥಾನದ ಬಗ್ಗೆ. ಇದು ಪುರಾತನ ಮತ್ತು ಐತಿಹಾಸಿಕ ಮಹತ್ವವುಳ್ಳ ಮುರುಗನ ದೇವಾಲಯವಾಗಿದೆ. ಈ ದೇವಸ್ಥಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಚೆಯ್ಯೂರ್ ಎಂಬುದನ್ನು ಪ್ರಾಚೀನದಲ್ಲಿ ‘ವಲವಪುರಿ’ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯವು … Continue reading ನಕ್ಷತ್ರ ದೋಷ ನಿವಾರಿಸುವ ಅಪರೂಪದ ಮುರುಗನ ಸನ್ನಿಧಿ: ತಮಿಳುನಾಡಿನ ಚೆಯ್ಯೂರು ಕಂದಸ್ವಾಮಿ ದೇವಸ್ಥಾನ