ಬುಧಾದಿತ್ಯ ಯೋಗ: ನಿಮ್ಮ ಜಾತಕದ ಯಾವ ಮನೆಯಲ್ಲಿದ್ದರೆ ಏನು ಫಲ? ಇಲ್ಲಿದೆ ಸಂಪೂರ್ಣ ಮಾಹಿತಿ

ವೈದಿಕ ಜ್ಯೋತಿಷ್ಯದ ಅನ್ವಯ ಸೃಷ್ಟಿ ಆಗುವ ಕೆಲವು ಯೋಗಗಳು ಹೆಚ್ಚಿನ ಸಂಖ್ಯೆಯ ಜನರಲ್ಲಿ ಕಂಡುಬರುತ್ತದೆ. ಆದರೂ ಅದು ಯೋಗ ತರುವುದು ಹೌದು. ಅಂಥದ್ದೇ ಒಂದು ಯೋಗ- ಬುಧಾದಿತ್ಯ ಯೋಗ. ಅಂದರೆ ಒಂದೇ ರಾಶಿಯಲ್ಲಿ ಬುಧ ಹಾಗೂ ರವಿ ಒಟ್ಟಿಗೆ ಇದ್ದರೆ ಅದರಿಂದ ಸೃಷ್ಟಿ ಆಗುವಂಥದ್ದು. ಈ ಎರಡೂ ಗ್ರಹಗಳ ಚಲನೆ ವೇಗ ಒಂದೇ ಆಗಿರುವುದರಿಂದ ಬಹುಪಾಲು ಜಾತಕದಲ್ಲಿ ಈ ಯೋಗ ಕಂಡುಬರುತ್ತದೆ.  ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭಪ್ರದ ಹಾಗೂ ಸಾಮಾನ್ಯವಾದ ಯೋಗಗಳಲ್ಲಿ ‘ಬುಧಾದಿತ್ಯ ಯೋಗ’ ಕೂಡ ಒಂದು.  ಬುಧಾದಿತ್ಯ … Continue reading ಬುಧಾದಿತ್ಯ ಯೋಗ: ನಿಮ್ಮ ಜಾತಕದ ಯಾವ ಮನೆಯಲ್ಲಿದ್ದರೆ ಏನು ಫಲ? ಇಲ್ಲಿದೆ ಸಂಪೂರ್ಣ ಮಾಹಿತಿ