ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!

‘ಹಣೆಬರಹವೇ ಹಾಗಿದ್ದರೆ ಯಾರೇನು ಮಾಡುವುದಕ್ಕೆ ಆಗುತ್ತೆ?’ ಈ ಮಾತನ್ನು ಹೇಳುವುದನ್ನೋ- ಕೇಳುವುದನ್ನೋ ನೀವು ಸಹ ಗಮನಿಸಿರುತ್ತೀರಿ ಅಂತಾದರೆ, ಆ ಹಣೆಬರಹವನ್ನು ಬದಲಿಸುವ ದೇವಸ್ಥಾನ ಒಂದಿದೆ ಎಂಬ ವಿಚಾರ ಖಂಡಿತವಾಗಿಯೂ ಆಸಕ್ತಿ ಮೂಡುವಂತೆ ಮಾಡುತ್ತದೆ. ಏಕೆಂದರೆ ಈಗ ಹೇಳಲು ಹೊರಟಿರುವುದು ಬ್ರಹ್ಮನ ದೇವಸ್ಥಾನದ ಬಗ್ಗೆ. ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಸಿರುಗನೂರಿನಲ್ಲಿರುವ ಶ್ರೀ ಬ್ರಹ್ಮಪುರೀಶ್ವರರ್ ದೇವಾಲಯವು ಭಾರತದಾದ್ಯಂತ ಇರುವ ಭಕ್ತರ ಪಾಲಿಗೆ ಒಂದು ಭರವಸೆಯ ಕೇಂದ್ರ. ಸಾಮಾನ್ಯವಾಗಿ ಬ್ರಹ್ಮನಿಗೆ ಪ್ರತ್ಯೇಕ ದೇವಾಲಯ ಇರುವುದು ಅತ್ಯಂತ ವಿರಳ. ಆದರೆ ಈ ಕ್ಷೇತ್ರವು … Continue reading ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!