ಭೃಗು-ಅಂಗಾರಕ ಯುತಿಯಿಂದ ಜಾಗತಿಕ ಸಂಘರ್ಷ, ಆರೋಗ್ಯದ ಮೇಲೆ ಪ್ರಭಾವ

ಲೇಖನ- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ) ಭೃಗು- ಅಂಗಾರಕ ಯೋಗದ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ. ಫೆಬ್ರವರಿ  ಜೋತಿಷ್ಯ ಶಾಸ್ತ್ರದ ದೃಷ್ಟಿಕೋನದಲ್ಲಿ ಶುಕ್ರ (ಭೃಗು) ಮತ್ತು ಮಂಗಳ (ಅಂಗಾರಕ) ಗ್ರಹಗಳ ಯುತಿಯು ಅತ್ಯಂತ ಪ್ರಭಾವಶಾಲಿ ಹಾಗೂ ಸಂಕೀರ್ಣವಾದದ್ದು. ಈ ಯುತಿಯು ಜಾಗತಿಕ ರಾಜಕೀಯ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರ (ಭೃಗು) ಪ್ರೇಮ, ಐಹಿಕ ಸುಖ ಮತ್ತು ಸೃಜನಶೀಲತೆಯ ಸಂಕೇತವಾದರೆ, ಮಂಗಳ (ಅಂಗಾರಕ) ಶಕ್ತಿ, ಆಕ್ರಮಣಕಾರಿ ಸ್ವಭಾವ … Continue reading ಭೃಗು-ಅಂಗಾರಕ ಯುತಿಯಿಂದ ಜಾಗತಿಕ ಸಂಘರ್ಷ, ಆರೋಗ್ಯದ ಮೇಲೆ ಪ್ರಭಾವ