ಜೀವನದ ಕಠಿಣ ಪರಿಸ್ಥಿತಿಗಳನ್ನು ಗೆಲ್ಲಲು ಭೀಷ್ಮರು ನೀಡಿದ 16 ಅಮೋಘ ಸೂತ್ರಗಳೇನು?

ಮಹಾಭಾರತ ಹಾಗೂ ರಾಮಾಯಣ ಈ ಎರಡೂ ದೈನಂದಿನ ಬದುಕಿಗೆ ಎರಡು ಕಣ್ಣುಗಳಿದ್ದಂತೆ. ಸರಿ- ತಪ್ಪುಗಳ ವಿಶ್ಲೇಷಣೆಯನ್ನು ಯಾವ ದೃಷ್ಟಿಯಲ್ಲಿ ನೋಡಬೇಕು ಎಂಬುದಕ್ಕೆ ಈ ಎರಡೂ ಕಣ್ಣುಗಳು ಇವೆ. ಅಂಥ ಮಹಾಭಾರತದ ಶಾಂತಿ ಪರ್ವದಲ್ಲಿ ಅಡಕವಾಗಿರುವ ‘ಆಪದ್ಧರ್ಮ’ ಉಪದೇಶವು ರಾಜಕೀಯ, ನೈತಿಕತೆ ಮತ್ತು ಮಾನವನ ಅಸ್ತಿತ್ವದ ಸಂಘರ್ಷಗಳ ಕುರಿತಾದ ಒಂದು ಆಳವಾದ ಅಧ್ಯಯನ. ಭೀಷ್ಮರು ಶರಶಯ್ಯೆಯ ಮೇಲೆ ಮಲಗಿದ್ದಾಗ ಧರ್ಮರಾಜನಿಗೆ ಜೀವನದ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕೆಂದು ಬೋಧಿಸಿದ ಸಾರಾಂಶವಿದು. ಆಪದ್ಧರ್ಮದ ಪ್ರಸ್ತಾವ ಕುರುಕ್ಷೇತ್ರ ಯುದ್ಧವು ಕೇವಲ … Continue reading ಜೀವನದ ಕಠಿಣ ಪರಿಸ್ಥಿತಿಗಳನ್ನು ಗೆಲ್ಲಲು ಭೀಷ್ಮರು ನೀಡಿದ 16 ಅಮೋಘ ಸೂತ್ರಗಳೇನು?