ಭೀಷ್ಮಾಷ್ಟಮಿ 2026ರ ದಿನಾಂಕ, ತರ್ಪಣ ನೀಡುವ ಮುಹೂರ್ತ, ಆಚರಣೆಯ ಮಹತ್ವ ತಿಳಿಯಿರಿ

ಹಿರಿತನ, ಜ್ಞಾನ ಮತ್ತು ನಿಷ್ಠೆ- ವಿವೇಕದ ವಿಚಾರಕ್ಕೆ ಬಂದರೆ ಆದರ್ಶ ಎನಿಸುವ ಪಾತ್ರಗಳಲ್ಲಿ ಒಂದಾಗಿ ನಮಗೆ ಸಿಗುವುದು ವೇದವ್ಯಾಸರು ರಚಿಸಿದಂಥ ಮಹಾಭಾರತದಲ್ಲಿನ ಭೀಷ್ಮರ ಪಾತ್ರ. ಜಗತ್ತಿಗೆ ವಿಷ್ಣು ಸಹಸ್ರನಾಮವನ್ನು ನೀಡಿದಂಥವರು ಸಹ ಅವರೇ. ಪಿತಾಮಹ ಭೀಷ್ಮರಿಗೆ ಸಮರ್ಪಿತವಾದ ‘ಭೀಷ್ಮಾಷ್ಟಮಿ’ ಕುರಿತು ಮಾಹಿತಿ ಇಲ್ಲಿದೆ. ಭೀಷ್ಮಾಷ್ಟಮಿ: ಪಿತಾಮಹನ ಪುಣ್ಯಸ್ಮರಣೆ ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಭೀಷ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದು ಮಹಾಭಾರತದ ಅಪ್ರತಿಮ ವೀರ, ಧರ್ಮನಿಷ್ಠ ಭೀಷ್ಮ ಪಿತಾಮಹರು ತಮ್ಮ ದೇಹವನ್ನು ತ್ಯಜಿಸಿ ಮೋಕ್ಷವನ್ನು … Continue reading ಭೀಷ್ಮಾಷ್ಟಮಿ 2026ರ ದಿನಾಂಕ, ತರ್ಪಣ ನೀಡುವ ಮುಹೂರ್ತ, ಆಚರಣೆಯ ಮಹತ್ವ ತಿಳಿಯಿರಿ