ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು? ಮಲಗುವ ದಿಕ್ಕು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲದು!

ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬುದು ಸಾಮಾನ್ಯವಾಗಿ ಕೇಳಿಬರುವ ವಾಸ್ತು- ಧಾರ್ಮಿಕ ಹಿನ್ನೆಲೆಯ ಪ್ರಶ್ನೆ. ಸನಾತನ ಧರ್ಮ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವ ದಿಕ್ಕು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಭೂಮಿಯ ಕಾಂತೀಯ ವಲಯ (Magnetic field) ಮತ್ತು ನಮ್ಮ ದೇಹದ ಶಕ್ತಿಯ ಮಧ್ಯೆ ಸಮತೋಲನ ಇರಲಿ ಎಂಬುದು ಇದರ ಹಿಂದಿನ ವೈಜ್ಞಾನಿಕ ಕಾರಣವಾಗಿದೆ. ಯಾವ ದಿಕ್ಕಿಗೆ ತಲೆ ಇರುವಂತೆ ಮಲಗಬೇಕು ಮತ್ತು ಅದರ ಫಲಗಳೇನು … Continue reading ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು? ಮಲಗುವ ದಿಕ್ಕು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲದು!