ಬ್ಯಾಂಕ್ ಖಾತೆ ತೆರೆಯಲು ಶುಭ ಮುಹೂರ್ತ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಉತ್ತಮ?

ಈ ಲೇಖನದಲ್ಲಿ ಜ್ಯೋತಿಷ್ಯದ ಸಾಮಾನ್ಯ ವಿಚಾರವೊಂದನ್ನು ಪ್ರಸ್ತಾವ ಮಾಡಲಾಗುತ್ತಿದೆ. ಒಂದು ವೇಳೆ ಬ್ಯಾಂಕ್‌ನಲ್ಲಿ ಹೊಸ ಖಾತೆಯನ್ನು ತೆರೆಯಬೇಕು ಎಂದಿದ್ದಲ್ಲಿ ಇಲ್ಲಿನ ವಿಚಾರವನ್ನು ಅನಸರಿಸುವುದು ಅನುಕೂಲವಾಗುತ್ತದೆ. ಏಕೆಂದರೆ ಬ್ಯಾಂಕ್ ನಲ್ಲಿ ಖಾತೆ ತೆರೆಯುವುದು ಅಂದರೆ ಆರ್ಥಿಕ ಸಮೃದ್ಧಿಯ ಸಂಕೇತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಣಕಾಸಿನ ವ್ಯವಹಾರಗಳನ್ನು ಪ್ರಾರಂಭಿಸಲು ಕೆಲವು ನಿರ್ದಿಷ್ಟ ದಿನಗಳು ಮತ್ತು ನಕ್ಷತ್ರಗಳು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು. ಉತ್ತಮವಾದ ವಾರಗಳು ಗುರುವಾರ: ಇದು ಕುಬೇರ ಮತ್ತು … Continue reading ಬ್ಯಾಂಕ್ ಖಾತೆ ತೆರೆಯಲು ಶುಭ ಮುಹೂರ್ತ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಉತ್ತಮ?