ಮಕ್ಕಳ ಆರೋಗ್ಯದ ಮೇಲೆ ಗ್ರಹಗಳ ಪ್ರಭಾವ: ಬಾಲಗ್ರಹ ಪೀಡೆಗೆ ಸರಳ ಶಾಂತಿ ಕ್ರಮಗಳು
ಎಲ್ಲ ವೈದ್ಯಕೀಯ ಪ್ರಯತ್ನದ ಜೊತೆಗೆ ಕಾಯಿಲೆ ಚೇತರಿಕೆ- ಸುಧಾರಣೆಗೆ ದೇವರ ಅನುಗ್ರಹವೂ ಅಗತ್ಯ ಎಂಬುದು ಆಯುರ್ವೇದದ ಗಟ್ಟಿ ನಂಬಿಕೆ. ಇನ್ನು ಜ್ಯೋತಿಷ್ಯ ರೀತಿಯಾಗಿ ಮಕ್ಕಳಿಗೆ ಸಮಸ್ಯೆಯಾಗಿ ಬಾಧಿಸುವ ಕೆಲವು ದೋಷಗಳಿವೆ. ಅದರಲ್ಲಿ ಮುಖ್ಯವಾದದ್ದರ ವಿಶ್ಲೇಷಣೆ ಈ ಲೇಖನದಲ್ಲಿ ಮಾಡಲಾಗುತ್ತಿದೆ. ಮಕ್ಕಳ ಆರೋಗ್ಯ ಮತ್ತು ಆಯುಷ್ಯದ ಮೇಲೆ ಪ್ರಭಾವ ಬೀರುವ ಅದೃಶ್ಯ ಶಕ್ತಿಗಳನ್ನು ಜ್ಯೋತಿಷ್ಯದಲ್ಲಿ ‘ಬಾಲಾರಿಷ್ಟ’ ಎಂದೂ, ಆಯುರ್ವೇದದಲ್ಲಿ ‘ಬಾಲಗ್ರಹ’ ಎಂದೂ ಕರೆಯಲಾಗುತ್ತದೆ. ಈ ಸಮಸ್ಯೆಗೆ ಪ್ರಾಥಮಿಕ ಹಾಗೂ ಮುಖ್ಯವಾದ ಕಾರಣ ಏನೆಂದರೆ ಜನ್ಮ ಜಾತಕದಲ್ಲಿ ಲಗ್ನದ ಕೇಂದ್ರ … Continue reading ಮಕ್ಕಳ ಆರೋಗ್ಯದ ಮೇಲೆ ಗ್ರಹಗಳ ಪ್ರಭಾವ: ಬಾಲಗ್ರಹ ಪೀಡೆಗೆ ಸರಳ ಶಾಂತಿ ಕ್ರಮಗಳು
Copy and paste this URL into your WordPress site to embed
Copy and paste this code into your site to embed