ಆಯುರ್ವೇದ ಮತ್ತು ಜ್ಯೋತಿಷ್ಯ: ನವಗ್ರಹಗಳು, ರೋಗಗಳು ಮತ್ತು ಪರಿಹಾರಗಳ ಸಮಗ್ರ ನೋಟ
ಈ ಲೇಖನವು ಮಾಹಿತಿ ಉದ್ದೇಶದಿಂದ ನೀಡಲಾಗುತ್ತಿದೆ. ಆದ್ದರಿಂದ ಪರಿಣತರು- ವೈದ್ಯರ ಮಾರ್ಗದರ್ಶನ ಇಲ್ಲದೆ ಸ್ವಂತವಾಗಿ ಏನನ್ನೂ ಪ್ರಯೋಗಾತ್ಮಕವಾಗಿ ಬಳಸಬಾರದು ಎಂಬ ವಿನಂತಿ. ಇಲ್ಲಿರುವ ಮಾಹಿತಿಯು ಚಿಕಿತ್ಸೆಗೆ ಖಂಡಿತಾ ಪರ್ಯಾಯವಲ್ಲ. ಆಯುರ್ವೇದ ಹಾಗೂ ಜ್ಯೋತಿಷ್ಯ ಒಟ್ಟಿಗೆ ಸಾಗುವ ವಿದ್ಯೆಗಳು. ಆಯುರ್ವೇದದಲ್ಲಿ ಕೇವಲ ದೈಹಿಕ ಕಾರಣಗಳಲ್ಲದೆ, ಗ್ರಹಗಳ ಪ್ರಭಾವದಿಂದಲೂ ರೋಗಗಳು ಬರುತ್ತವೆ ಎಂಬ ನಂಬಿಕೆಯಿದೆ. ಇದನ್ನು ‘ಗ್ರಹ ಚಿಕಿತ್ಸೆ’ಅಥವಾ ‘ಭೂತ ವಿದ್ಯಾ’ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಮುಖ ಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಮತ್ತು ಅಷ್ಟಾಂಗ ಹೃದಯಗಳಲ್ಲಿ ಇದರ … Continue reading ಆಯುರ್ವೇದ ಮತ್ತು ಜ್ಯೋತಿಷ್ಯ: ನವಗ್ರಹಗಳು, ರೋಗಗಳು ಮತ್ತು ಪರಿಹಾರಗಳ ಸಮಗ್ರ ನೋಟ
Copy and paste this URL into your WordPress site to embed
Copy and paste this code into your site to embed