ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಅಪ್ರಬುದ್ಧ ಮಾತು ಮತ್ತು ಟ್ರೋಲ್‌ಗೆ ಯಾವ ಗ್ರಹಗಳು ಕಾರಣ?
ಲೇಖನ- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ) ಬಾಯಿದ್ದವನು ಎಲ್ಲಿಯಾದರೂ ಬದುಕುತ್ತಾನೆ ಎಂಬುದು ನಾಣ್ನುಡಿ. ಅಂದರೆ ಯಾವ ಸ್ಥಳ, ಯಾವ ವ್ಯಕ್ತಿ ಹಾಗೂ ಯಾವ ಸನ್ನಿವೇಶಕ್ಕೆ ಎಂಥ ಮಾತನಾಡಬೇಕು ಎಂಬುದು ಗೊತ್ತಿರುವವರಿಗೆ ಬದುಕು ಕಷ್ಟವಲ್ಲ. ಆದರೆ ನಮ್ಮ ನಡುವೆ ಕೆಲವರು ತುಂಬ ಅಸಂಬದ್ಧವಾಗಿ ಮಾತನಾಡುತ್ತಿರುತ್ತಾರೆ. ಅವರು ಮಾತನಾಡುವಾಗ ಎದುರಿಗಿರುವವರು ನಗುತ್ತಿದ್ದರೆ, ಅದು ತನ್ನ ಮಾತಿಗೆ ಸಿಕ್ಕ ಪ್ರಶಂಸೆ ಎಂದುಕೊಂಡು ಇನ್ನಷ್ಟು ಅಸಭ್ಯವಾಗಿ ವರ್ತಿಸುತ್ತಾರೆ. ಕೊನೆಗೆ ಒಂದು ದಿನ ಅದೇ ಮಾತುಗಳು ಅವರ ಪತನಕ್ಕೆ ಕಾರಣವಾಗುತ್ತವೆ. ಅದಕ್ಕೆ ಜ್ಯೋತಿಷ್ಯ … Continue reading ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಅಪ್ರಬುದ್ಧ ಮಾತು ಮತ್ತು ಟ್ರೋಲ್‌ಗೆ ಯಾವ ಗ್ರಹಗಳು ಕಾರಣ?
Copy and paste this URL into your WordPress site to embed
Copy and paste this code into your site to embed