ಉದ್ಯೋಗವೋ ಅಥವಾ ವ್ಯಾಪಾರವೋ? ಈ 4 ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸದಾ ಗೊಂದಲ!

ಜ್ಯೋತಿಷ್ಯ ರೀತಿಯಾಗಿ ನೋಡಿದರೆ, ನಾಲ್ಕು ರಾಶಿಯವರಿಗೆ ಉದ್ಯೋಗ ವಿಚಾರದಲ್ಲಿ ಪದೇಪದೇ ಗೊಂದಲ ಕಾಡುತ್ತಾ ಇರುತ್ತದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡು ಇದ್ದುಬಿಡೋಣ ಅಂತಲೂ ಇನ್ನೂ ಕೆಲವು ಬಾರಿ ಪದೇ ಪದೇ ಉದ್ಯೋಗ ಬದಲಾವಣೆ ಆಲೋಚನೆ ಬರುವುದು ಇಂಥವು ಜಾಸ್ತಿ. ಉದ್ಯೋಗಕ್ಕೆ ಅಂತ ಹೋಗಲು ಶುರು ಮಾಡಿದ ಮೇಲೆ ತುಂಬ ವೇಗವಾಗಿ ಕೆಲಸ ಕಲಿತು, ಅದಕ್ಕೆ ಸಂಬಂಧಪಟ್ಟ ಅಥವಾ ಅದರ ಸುತ್ತಮುತ್ತಲ ವಿಷಯಗಳಲ್ಲಿ ಕೋರ್ಸ್ ಗಳನ್ನು ಮಾಡಿಕೊಂಡು ತುಂಬ ವೇಗವಾಗಿ ಏಳ್ಗೆ ಕಾಣಲು ಬಯಸುವ ಈ ನಾಲ್ಕು ರಾಶಿಯವರಿಗೆ ಅವರು … Continue reading ಉದ್ಯೋಗವೋ ಅಥವಾ ವ್ಯಾಪಾರವೋ? ಈ 4 ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸದಾ ಗೊಂದಲ!