ನಾಲಗೆಗೆ ರುಚಿ, ದೇಹಕ್ಕೆ ವಿಷವೇ? ಜನ್ಮ ಜಾತಕದ ಆಧಾರದಲ್ಲಿ ನಿಮ್ಮ ಆಹಾರ ನಿರ್ಧರಿಸಿ

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ- ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ) ನಾಲಗೆಗೆ ರುಚಿಯಾದದ್ದು ಅಥವಾ ಮನಸ್ಸಿಗೆ ಹಿತವೆನಿಸುವುದು ದೇಹಕ್ಕೆ ಪಥ್ಯವಾಗಬೇಕೆಂದಿಲ್ಲ. ಇದು ಭೌತಿಕ ದೇಹದ ಮೂಲ ಸಿದ್ಧಾಂತ. ನಮ್ಮ ದೇಹವು ಒಂದು ‘ಅಗ್ನಿ ಕುಂಡ’ವಿದ್ದಂತೆ. ಅಗ್ನಿಯ ಗುಣವೇ ಸುಡುವುದು; ಅದು ತನ್ನೊಳಗೆ ಬಿದ್ದ ದ್ರವವನ್ನು ಒಣಗಿಸಿ, ವಸ್ತುವನ್ನು ಭಸ್ಮ ಮಾಡುತ್ತದೆ. ನೀವು ಅಗ್ನಿಗೆ ಪ್ಲಾಸ್ಟಿಕ್ ಹಾಕಿದರೂ ಅದು ಸುಡುತ್ತದೆ, ಸುಗಂಧ ದ್ರವ್ಯ ಹಾಕಿದರೂ ಸುಡುತ್ತದೆ. ಆದರೆ ಅದು ಹೊರಹಾಕುವ ಹೊಗೆಯು ನಾವು ಹಾಕಿದ ವಸ್ತುವಿನ ಗುಣವನ್ನು ಅವಲಂಬಿಸಿರುತ್ತದೆ … Continue reading ನಾಲಗೆಗೆ ರುಚಿ, ದೇಹಕ್ಕೆ ವಿಷವೇ? ಜನ್ಮ ಜಾತಕದ ಆಧಾರದಲ್ಲಿ ನಿಮ್ಮ ಆಹಾರ ನಿರ್ಧರಿಸಿ