ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮ: ಶೀಘ್ರ ವಿವಾಹ ಮತ್ತು ದಾಂಪತ್ಯ ಸುಖಕ್ಕಾಗಿ ದಿವ್ಯ ಮಾರ್ಗ
ವಿವಾಹ ವಿಳಂಬ ಆಗುತ್ತಾ ಇದ್ದಲ್ಲಿ, ದಂಪತಿ ಮಧ್ಯೆ ಜಗಳ- ಕಲಹ ಏರ್ಪಡುತ್ತಾ ಇದ್ದಲ್ಲಿ, ಕಳತ್ರ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರಬಲ ಗ್ರಹ ದೋಷಗಳು ಇದ್ದಲ್ಲಿ “ಸ್ವಯಂವರ ಪಾರ್ವತಿ ಹೋಮ”ವನ್ನು ಮಾಡಲಾಗುತ್ತದೆ. ಆದರೆ ಈ ಲೇಖನದಲ್ಲಿ ತಿಳಿಸಲು ಹೊಟಿರುವುದು ‘ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮ’ದ ಬಗ್ಗೆ. ಇದು ಅತ್ಯಂತ ಶಕ್ತಿಶಾಲಿ ಹಾಗೂ ಫಲಪ್ರದವಾದ ವೈದಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ವಿವಾಹದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮತ್ತು ಶೀಘ್ರ ವಿವಾಹ ಪ್ರಾಪ್ತಿಗಾಗಿ ಈ ಹೋಮವನ್ನು ಮಾಡಲಾಗುತ್ತದೆ. ಇಂಥ ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮದ … Continue reading ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮ: ಶೀಘ್ರ ವಿವಾಹ ಮತ್ತು ದಾಂಪತ್ಯ ಸುಖಕ್ಕಾಗಿ ದಿವ್ಯ ಮಾರ್ಗ
Copy and paste this URL into your WordPress site to embed
Copy and paste this code into your site to embed