ಅರಕ್ಕುಪರಂಬ ಅರ್ಧನಾರೀಶ್ವರ ಕ್ಷೇತ್ರ: ಮಹಾಶಿವರಾತ್ರಿಯಂದು ಮಾತ್ರ ಇಲ್ಲಿ ಜಲಲಿಂಗದ ನೇರ ದರ್ಶನ ಸಾಧ್ಯ!
ವಿಶಿಷ್ಟ ದೇವಾಲಯಗಳನ್ನು ಪರಿಚಯಿಸುವ ಉದ್ದೇಶದಿಂದಲೇ ಅಪರೂಪದ ಹಾಗೂ ಕೆಲವು ಬಾರಿಯಂತೂ ಜನಪ್ರಿಯತೆ ಪಡೆಯದ ದೇವಾಲಯಗಳ ಬಗ್ಗೆ ನಿಮ್ಮೆದುರು ಮಾಹಿತಿಗಳನ್ನು ತರಲಾಗುತ್ತಿದೆ. ಈ ದಿನ ಹೇಳಲು ಹೊರಟಿರುವುದು ಕೇರಳದ ಮಲಪ್ಪುರಂ ಜಿಲ್ಲೆಯ ಅರಕ್ಕುಪರಂಬದಲ್ಲಿ ಇರುವ ಪುರಾತನ ಮತ್ತು ಪವಾಡ ಸದೃಶ ಅರ್ಧನಾರೀಶ್ವರ ದೇವಸ್ಥಾನದ ಬಗ್ಗೆ. ಇಲ್ಲಿನ ಸಂಪೂರ್ಣ ಮಾಹಿತಿಯುಳ್ಳ ಲೇಖನ ಇಲ್ಲಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮಣ್ಣ ಬಳಿಯ ಅರಕ್ಕುಪರಂಬದಲ್ಲಿ ಇರುವ ಈ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ವಿಶಿಷ್ಟ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶಿವ ಮತ್ತು … Continue reading ಅರಕ್ಕುಪರಂಬ ಅರ್ಧನಾರೀಶ್ವರ ಕ್ಷೇತ್ರ: ಮಹಾಶಿವರಾತ್ರಿಯಂದು ಮಾತ್ರ ಇಲ್ಲಿ ಜಲಲಿಂಗದ ನೇರ ದರ್ಶನ ಸಾಧ್ಯ!
Copy and paste this URL into your WordPress site to embed
Copy and paste this code into your site to embed