ಎಲ್ಲ ಜಾಣ ತುಸು ಕೋಣ: ಈ ಐದು ರಾಶಿಯವರ ಭಾಗ್ಯಕ್ಕೆ ಮುಳ್ಳಾಗುವ ಅತಿಯಾದ ಸಿಟ್ಟು
“ಎಲ್ಲ ಜಾಣ ತುಸು ಕೋಣ” ಅನ್ನೋದು ರೂಢಿಯಲ್ಲಿರುವ ಮಾತು. ಜ್ಯೋತಿಷ್ಯ ರೀತಿಯಾಗಿಯೂ ಈ ಐದು ರಾಶಿಯವರಿಗೆ ಸಿಟ್ಟಿನ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಹೊಂದಾಣಿಕೆ ಆಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ಶ್ರಮ, ಬುದ್ಧಿ, ಧೈರ್ಯ ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾದದ್ದು ಸಂಯಮ. ಆದರೆ ಕೆಲವು ರಾಶಿಯವರಿಗೆ ಈ ಸಂಯಮವೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದರಲ್ಲೂ ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಲ್ಲಿ ಸಿಟ್ಟು ಅತಿಯಾಗಿ ಬಂದಾಗ ತಾವು ಶ್ರಮಪಟ್ಟು ಕಟ್ಟಿಕೊಂಡಿದ್ದ ಜೀವನವನ್ನು ಸಹ ಲೆಕ್ಕಿಸದೆ ಅವಕಾಶಗಳನ್ನು ನೆಲಕ್ಕೆ … Continue reading ಎಲ್ಲ ಜಾಣ ತುಸು ಕೋಣ: ಈ ಐದು ರಾಶಿಯವರ ಭಾಗ್ಯಕ್ಕೆ ಮುಳ್ಳಾಗುವ ಅತಿಯಾದ ಸಿಟ್ಟು
Copy and paste this URL into your WordPress site to embed
Copy and paste this code into your site to embed