AI ವರ್ಸಸ್ ಅನುಭವಿ ಜ್ಯೋತಿಷಿ: ಫಲ ನಿರ್ಣಯದ ಸೂಕ್ಷ್ಮತೆಗಳೇನು?
ಲೇಖನ – ಪ್ರಕಾಶ್ ಅಮ್ಮಣ್ಣಾಯ ರಸಾಯನ ಶಾಸ್ತ್ರದಲ್ಲಿ (Chemistry) ಒಂದು ಕೆಮಿಕಲ್ ಈಕ್ವೇಶನ್ (Chemical Equation) ಎಷ್ಟು ಮುಖ್ಯವೋ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಿತಿ-ಗತಿಗಳ ವಿಮರ್ಶೆಯೂ ಅಷ್ಟೇ ಪ್ರಧಾನ. ರಸಾಯನಶಾಸ್ತ್ರದಲ್ಲಿ ಮಿಶ್ರಣಗಳ ಪ್ರಮಾಣ ಸ್ವಲ್ಪ ವ್ಯತ್ಯಾಸವಾದರೂ ಬರುವ ಫಲಿತಾಂಶ (Product) ಹೇಗೆ ಬದಲಾಗುತ್ತದೆಯೋ ಜ್ಯೋತಿಷ್ಯದಲ್ಲೂ ಕಾಲ, ಅಂಶ ಮತ್ತು ಬಲಗಳ ಗಣಿತ ಕಿಂಚಿತ್ ಬದಲಾದರೂ ಭವಿಷ್ಯವಾಣಿ ಸಂಪೂರ್ಣ ವ್ಯತ್ಯಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ‘AI Astrology’ ಅಥವಾ ಕೃತಕ ಬುದ್ಧಿಮತ್ತೆಯ ಜ್ಯೋತಿಷ್ಯ ಬಹಳ ಸದ್ದು ಮಾಡುತ್ತಿದೆ. ಆದರೆ ಜ್ಯೋತಿಷ್ಯ … Continue reading AI ವರ್ಸಸ್ ಅನುಭವಿ ಜ್ಯೋತಿಷಿ: ಫಲ ನಿರ್ಣಯದ ಸೂಕ್ಷ್ಮತೆಗಳೇನು?
Copy and paste this URL into your WordPress site to embed
Copy and paste this code into your site to embed