ಸ್ಮಶಾನದ ಬೂದಿಯಿಂದ ಮೋಕ್ಷದವರೆಗೆ – ಅಘೋರಿಗಳ ಪವಿತ್ರ 20 ಸ್ಥಳಗಳ ದರ್ಶನ
‘ಅಘೋರಿಗಳು’ ಎಂಬ ಪದ ಕಿವಿಯ ಮೇಲೆ ಬಿದ್ದರೆ ಗಾಬರಿ, ಕುತೂಹಲದಿಂದ ಕಣ್ಣರಳಿಸಿ ನೋಡುವವರೇ ಹೆಚ್ಚು. ಉತ್ತರ ಭಾರತದಲ್ಲಿ ಅಘೋರಿಗಳ ಬಗ್ಗೆ ಅನೇಕ ದಂತಕಥೆಗಳಿವೆ. ಅಘೋರಿಗಳ ಸಿಟ್ಟು, ದಯೆ, ಕಾರುಣ್ಯದ ಬಗ್ಗೆ ನಾನಾ ಕಥೆಗಳನ್ನು ಹೇಳುವವರು ಸಿಗುತ್ತಾರೆ. ಅಂಥ ಅಘೋರಿಗಳ ಬಗೆಗಿನ ಪರಿಚಯ ಮತ್ತು ಅವರ ಪವಿತ್ರ ಸ್ಥಳಗಳ ಬಗೆಗಿನ ವಿವರಣೆ ಇಲ್ಲಿದೆ. ಅಂದಹಾಗೆ ಅಘೋರ ಪಂಥದ ಉಗಮ ಮತ್ತು ಮೊಟ್ಟಮೊದಲ ಅಘೋರಿಗಳ ಆರಂಭದ ಬಿಂದು ಅತ್ಯಂತ ಪುರಾತನವಾದದ್ದು. ಇದು ಪುರಾಣ ಮತ್ತು ಐತಿಹಾಸಿಕ ದಾಖಲೆಗಳೆರಡರಲ್ಲೂ ಕಂಡುಬರುತ್ತದೆ. ಅಘೋರ … Continue reading ಸ್ಮಶಾನದ ಬೂದಿಯಿಂದ ಮೋಕ್ಷದವರೆಗೆ – ಅಘೋರಿಗಳ ಪವಿತ್ರ 20 ಸ್ಥಳಗಳ ದರ್ಶನ
Copy and paste this URL into your WordPress site to embed
Copy and paste this code into your site to embed