ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಫೆಬ್ರವರಿ 24ಕ್ಕೆ
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತರಾದ ಮಂತ್ರಾಲಯದ ಮಹಾನ್ ಯತಿಶ್ರೇಷ್ಠ ಶ್ರೀ ರಾಘವೇಂದ್ರ ತೀರ್ಥರ 431ನೇ ವರ್ಧಂತಿ ಮಹೋತ್ಸವವು ಈ ವರ್ಷ ಫೆಬ್ರವರಿ 24ರಂದು (ಫಾಲ್ಗುಣ ಶುಕ್ಲ ಸಪ್ತಮಿ) ನಡೆಯುತ್ತಿದೆ. ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ, ‘ನಂಬಿದವರ ಕೈಬಿಡದ’ ಗುರುರಾಯರ ಜನ್ಮದಿನವು ಕೋಟ್ಯಂತರ ಭಕ್ತರಿಗೆ ಹಬ್ಬದ ಸಂಭ್ರಮವಾಗಿದೆ. ಐತಿಹಾಸಿಕ ಹಿನ್ನೆಲೆ ಮತ್ತು ಜನನ ಶ್ರೀ ಗುರುರಾಯರು ಕ್ರಿ.ಶ. 1595ರಲ್ಲಿ (ಮನ್ಮಥನಾಮ ಸಂವತ್ಸರ) ತಮಿಳುನಾಡಿನ ಭುವನಗಿರಿಯಲ್ಲಿ ವೀಣಾ ವಿದ್ವಾಂಸರಾದ ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬೆಯ ಪುತ್ರನಾಗಿ ಜನಿಸಿದರು. ಇವರ ಪೂರ್ವಾಶ್ರಮದ … Continue reading ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಫೆಬ್ರವರಿ 24ಕ್ಕೆ
Copy and paste this URL into your WordPress site to embed
Copy and paste this code into your site to embed