2026 ಅಧಿಕ ಜ್ಯೇಷ್ಠ ಮಾಸ: ಈ ತಿಂಗಳಲ್ಲಿ ಮದುವೆ-ಮುಂಜಿ ಏಕೆ ಮಾಡಬಾರದು? ಈ ಅವಧಿಯಲ್ಲಿ ಮಾಡಬೇಕಾದ ದಾನ-ಧರ್ಮಗಳಿವು
2026ರಲ್ಲಿ ಮೇ 17ರಿಂದ ಜೂನ್ 15ರವರೆಗೆ ‘ಅಧಿಕ ಜ್ಯೇಷ್ಠ ಮಾಸ’ ಬರಲಿದೆ. ಮೂರು ವರ್ಷಕ್ಕೊಮ್ಮೆ ಬರುವ ಈ ವಿಶೇಷ ತಿಂಗಳನ್ನು ‘ಪುರುಷೋತ್ತಮ ಮಾಸ’ ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಸೂರ್ಯನ ಸಂಕ್ರಮಣ ಇರುವುದಿಲ್ಲ, ಆದ್ದರಿಂದ ಮದುವೆ, ಮುಂಜಿ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಆಧ್ಯಾತ್ಮಿಕವಾಗಿ ಈ ಮಾಸಕ್ಕೆ ಬಹಳ ಮಹತ್ವವಿದೆ! ಈ ಸಮಯದಲ್ಲಿ ಮಾಡುವ 33 ಕಜ್ಜಾಯಗಳ (ಅಪೂಪ) ದಾನ ಮತ್ತು ವಿಷ್ಣುವಿನ ಆರಾಧನೆಗೆ ಕೋಟಿ ಪಟ್ಟು ಪುಣ್ಯ ಸಿಗುತ್ತದೆ ಎಂಬ … Continue reading 2026 ಅಧಿಕ ಜ್ಯೇಷ್ಠ ಮಾಸ: ಈ ತಿಂಗಳಲ್ಲಿ ಮದುವೆ-ಮುಂಜಿ ಏಕೆ ಮಾಡಬಾರದು? ಈ ಅವಧಿಯಲ್ಲಿ ಮಾಡಬೇಕಾದ ದಾನ-ಧರ್ಮಗಳಿವು
Copy and paste this URL into your WordPress site to embed
Copy and paste this code into your site to embed