ಅರವತ್ತನಾಲ್ಕು ಬಗೆಯ ಭಕ್ಷ್ಯ-ಭೋಜ್ಯಗಳು: ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆ ಮತ್ತು ವೈದಿಕ ಹಿನ್ನೆಲೆಯ ಸಂಪೂರ್ಣ ಮಾಹಿತಿ

ಆಹಾರ, ಅದರಲ್ಲೂ ಸರಿಯಾದ ಆಹಾರ ಸೇವನೆ ಎಂಬುದು ಆರೋಗ್ಯವೇ ಹೌದು. ಶಾಸ್ತ್ರಗ್ರಂಥಗಳು ಮತ್ತು ಪುರಾಣಗಳ ಆಧಾರದ ಮೇಲೆ ಆಹಾರವು ಕೇವಲ ಶರೀರ ಪೋಷಕವಷ್ಟೇ ಅಲ್ಲ, ಅದು ಆತ್ಮದ ಶುದ್ಧೀಕರಣದ ಮಾರ್ಗ ಎಂದು ಹೇಳಲಾಗಿದೆ. ದಕ್ಷಿಣ ಭಾರತದ ಪಾಕಶಾಸ್ತ್ರ ಮತ್ತು ವೇದಗಳಲ್ಲಿ 64 ಭಕ್ಷ್ಯಗಳ ಬಗ್ಗೆ ವಿವರಗಳು ಸಿಗುತ್ತವೆ. ಅವುಗಳನ್ನು ಯಾವ ರೀತಿ ಉಲ್ಲೇಖಿಸಲಾಗಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ. ಅದಕ್ಕೂ ಮುನ್ನ ಯತಿಗಳಾದ ಶ್ರೀಪಾದರಾಜರನ್ನು ಒಮ್ಮೆ ನೆನಪಿಸಿಕೊಂಡು ಮುಂದುವರಿಯೋಣ. ಅವರು 1389-1487ರ ಕಾಲಘಟ್ಟದವರು. ನಿತ್ಯವೂ ದೇವರಿಗೆ 64 … Continue reading ಅರವತ್ತನಾಲ್ಕು ಬಗೆಯ ಭಕ್ಷ್ಯ-ಭೋಜ್ಯಗಳು: ದಕ್ಷಿಣ ಭಾರತದ ಸಾಂಪ್ರದಾಯಿಕ ಅಡುಗೆ ಮತ್ತು ವೈದಿಕ ಹಿನ್ನೆಲೆಯ ಸಂಪೂರ್ಣ ಮಾಹಿತಿ